ಪರಿಶ್ರಮವಿಲ್ಲದೆ ಸಾಧನೆಯಿಲ್ಲ, ಪರಿಶ್ರಮವೇ ಸಾಧನೆಗೆ ರಹದಾರಿ
ಪರಿಶ್ರಮ
ಪ್ರದೀಪ್ ಈಶ್ವರ್‌
@.
ಒಂದು ಕಬ್ಬಿಣ ಬ್ಯುಸಿನೆಸ್ ಮಾಡಿದ ಹುಡುಗ ರಾಜಸ್ಥಾನದಲ್ಲಿ 1950 ರಲ್ಲಿ ಹುಟ್ಟಿದಂತ ಹುಡುಗ. ಇವತ್ತು ಇಂಗ್ಲೆಂಡ್‌ನ ಶ್ರೀಮಂತ ವ್ಯಕ್ತಿ. ಆದ ಅಂದ್ರೆ ಅದರ ಹಿಂದೆ ಆತನ ಪರಿಶ್ರಮ ಎಷ್ಟು ಇರುತ್ತೆ. ಈ ಪ್ರಪಂಚದಲ್ಲಿ ಪರಿಶ್ರಮ ಇಲ್ಲದೆ ಸಕ್ಸಸ್ ಬರಲ್ಲ. ಗೆಲುವಿಗೆ ಪರಿಶ್ರಮ ಬೇಕೇ ಬೇಕು. ಕಠಿಣ ಪರಿಶ್ರಮ ಬೇಕು. ನಾವೇನು ಅಂದುಕೊಂಡ್ರು ಸಾಧಿಸಲು ಸಾಧ್ಯ.
ಸುಮ್ ಸುಮ್ಮನೆ ಗೆದ್ದರೆ ವಿಕ್ಟರಿ. ಪಡಬಾರದ ಕಷ್ಟ ಪಟ್ಟು ಗೆದ್ದರೆ ಅದು ಹಿಸ್ಟರಿ. ಕೋಳಿ ಮೊಟ್ಟೆಯನ್ನ ಆಚೆ ಇಂದ ಹೊಡೆದರೆ ಅದು ಆಮ್ಲೆಟ್ ಆಗುತ್ತೆ. ಅದೇ ಮೊಟ್ಟೆ ಒಳಗಡೆ ಇಂದ ಹೊಡೆದರೆ ಮರಿ ಆಚೆ ಬರುತ್ತೆ.   . ಏನೋ ಒಂದು ಸಾಧಿಸಬೇಕು ಅನ್ಕೋತೀವಿ, ಒಂದು ಗಮ್ಯ ವನ್ನ ಇಟ್ಟುಕೊಂಡಿರ್ತೀವಿ, ನಾವು ಎತ್ತರಕ್ಕೆ ಬೆಳೆಯಬೇಕು ಅನ್ಕೋತೀವಿ, ಆದ್ರೆ ಚಿಕ್ಕ ಪುಟ್ಟ ಸೋಲಿಗೆ, ಚಿಕ್ಕ ಪುಟ್ಟ ಅವಮಾನಗಳಿಗೆ ಅಂಜು ಬಿಡ್ತೀವಿ.
ಒಂದು ನೆನಪಿನಲ್ಲಿ ಇಟ್ಟುಕೊಳ್ಳಿ.         . ಈ ಪ್ರಪಂಚದಲ್ಲಿ ಅತಿ ದೊಡ್ಡರಿ ಯಾವ್ದು ಗೊತ್ತಾ? ನೀವು ರಿ ಮಾಡೋ ಟೈಮ್ ಲಿ ರಿ ಮಾಡಲಿಲ್ಲ ಅಂದ್ರೆ ಅದೇ ಜೀವನದಲ್ಲಿ ಅತಿ ದೊಡ್ಡರಿ ಆಗಿಬಿಡುತ್ತೆ. ಒಂದು ದೇವಸ್ಥಾನದಲ್ಲಿ ದೇವಸ್ಥಾನದ ಬಾಗಿಲನ್ನ ಹಾಕಿರು ತ್ತಾರೆ. ದೇವರು ಕಲ್ಲಿನಿಂದ ಆಗಿರುತ್ತೆ, ನೆಲಾನೂ ಕಲ್ಲಿನಿಂದ ಆಗಿರುತ್ತೆ. ಕೆಳಗಡೆ ಇರುವ ಕಲ್ಲು ದೇವರನ್ನ ಕೇಳುತ್ತೆ, ‘ದೇವ್ರೇ ಒಂದು ಕಾಲದಲ್ಲಿ ನೀವೂ ಕಲ್ಲು, ನಾನೂ ಕಲ್ಲು. ಆದ್ರೆ ಇವತ್ತು ನಿಮ್ಮನ್ನ ಪೂಜೆ ಮಾಡುತ್ತಾರೆ, ಅಭಿಷೇಕನೂ ಮಾಡುತ್ತಾರೆ, ನನ್ನನ್ನ ಮಾತ್ರ ಯಾಕೆ ಕಾಲಿನಿಂದ ತುಳಿತ್ತಾರೆ?’ ಅಂತ.
ಆಗ ದೇವರು ಹೇಳಿದ್ರಂತೆ ‘ಆವತ್ತು ಶಿಲ್ಪಿ ಬಂದಾಗ ಒಂದೇ ಏಟಿಗೆ ನೀನು ಪೀಸ್ ಆದೆ, ನಾನು ಎಷ್ಟು ಏಟು ತಿಂದು ಈ ರೇಂಜ್‌ಗೆ ಬಂದಿದೀನಿ’ ಅಂತ. .,    . ಲೈಫ್ ನ ಸಕ್ಸಸ್ ಫಾರ್ಮುಲಾ ಏನು ಅಂದ್ರೆ.   . ನಂಬಿಕೆ ಇರಬೇಕು. ಲೈಫಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯ ಸಮಸ್ಯೆಗಳಿಗೆ ಸಿಕ್ಕಿಹಾಕಿಕೊಂಡು ಬಿಡ್ತೀವಿ. ಲೈಫ್ ನಲ್ಲಿ ಏನೇ ಮಾಡಬೇಕು ಅಂದ್ರು ಸಮಸ್ಯೆ, ಗೊಂದಲದಲ್ಲಿ ನಾವು ತತ್ತರಿಸಿ ಹೋಗಿ ಬಿಡ್ತೀವಿ. ಅದಕ್ಕೆ ಉತ್ತರವನ್ನ ಹುಡುಕಿಕೊಳ್ಳಬೇಕು. ಅಬ್ದುಲ್ ಕಲಾಂ ರವರು ಒಂದು ಮಾತು ಹೇಳ್ತಾರೆ.
, , ,    ,           ಅಂತ. ಯಶಸ್ಸು ಬೇಕು ಅನ್ನೋರು ಏನಾದರು ಸಾಧಿಸಬೇಕು ಅನ್ನೋರು ಒಂದೊಂದು ಸಮಸ್ಯೆಯನ್ನ ಫೇಸ್ ಮಾಡಬೇಕಾಗುತ್ತೆ. ಕಷ್ಟಗಳನ್ನ ನೋಡಬೇಕಾಗುತ್ತೆ. ಬಹಳಷ್ಟು ಜನ ಕಷ್ಟಗಳಿಗೆ ಕುಗ್ಗಿಬಿಡ್ತಾರೆ. ಒಂದು  ಗೆ ಫುಲ್ ಸ್ಟಾಪ್ ಬಿತ್ತು ಅಂದ್ರೆ,  ಮುಗಿದು ಹೊಯ್ತು ಅಂತ ಅಲ್ಲ, ಹೊಸ  ಸ್ಟಾರ್ಟ್ ಆಯಿತು ಅಂತ.
ಸೋ ಕತ್ತಲಾಯಿತು ಅಂದ್ರೆ ಕತ್ತಲೇ ಆಯಿತು ಅಂತ ಅಲ್ಲ, ಸೂರ್ಯೋದಯ ಹತ್ತಿರ ಆಗುತ್ತಿದೆ ಅಂತ. ಜೀವನದಲ್ಲಿ ಏನೋ ಸಾಧಿಸಬೇಕು, ಎತ್ತರಕ್ಕೆ ಬೆಳಿಯಬೇಕು ಅಂದ್ರೆ ಒಂದು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಿಮ್ಮ ತಂದೆ ತಾಯಿ ನಂಬಿಕೆ ಇದ್ರೆ ಸಾಕು, ನೀವು ಏನು ಬೇಕಾದರೂ ಸಾಧಿಸಬಹುದು. ಈ ಪ್ರಪಂಚದಲ್ಲಿ ಬೆಲೆ ಕಟ್ಟಲಿಕ್ಕೆ ಆಗದೇ ಇರೋ ಎರಡು ಅದ್ಭುತಗಳು ಅಂದ್ರೆ ತಂದೆ, ತಾಯಿ. ನಿಮ್ಮ ತಂದೆ ಪ್ರೀತಿಯನ್ನ ನಿಮ್ಮ ತಾಯಿಯ ಪ್ರೀತಿಯನ್ನಈ ಪ್ರಪಂಚದಲ್ಲಿ ಯಾರು ರಿಪ್ಲೇಸ್ ಮಾಡೋಕೆ ಸಾಧ್ಯವಿಲ್ಲ. ಲೈಫ್ ನಲ್ಲಿ ಒಂದು ಗಟ್ಟಿಯಾದ ನಂಬಿಕೆಯನ್ನ ಬೆಳಿಸಿಕೊಳ್ಳಿ.
 ಯಾವತ್ತೂ  ನಲ್ಲಿ  ಮಾಡಿಲ್ಲ. ಆದರೆ ಇವತ್ತು ಶೇಕ್ಸ್‌ಪೀರ್‌ನ ಓದದೆ  ಮಾಡೋಕೆ ಆಗಲ್ಲ. ಬಹಳಷ್ಟು ಜನ ಹೇಳುತ್ತಾರೆ. ನನ್ನ ಹ್ಯಾಂಡ್ ರೈಟಿಂಗ್ ಸರಿ ಇಲ್ಲ. ನಾನು ಏನಾದರು ಸಾಧಿಸೋಕೆ ಸಾಧ್ಯನಾ? ಸರ್ ಅಂತ. ಕೈ ಬರಹ ಸೊಟ್ಟಗಿದ್ರೆ ಏನು …. ಹಣೆ ಬರಹ ನೆಟ್ಟಗಿರಬೇಕು. ಲೈಫ್, ಜೀವನ ಬದುಕು, ಜಿಂದಗಿ. ನೋವು, ನಲಿವು, ಕಷ್ಟ, ಸಂತೋಷ, ಆನಂದಭಾಷ್ಪ. ಬೇಸರ, ಹತಾಶೆ, ಒಂಟಿತನ, ವಿರಸಲಾಗದ ತಬ್ಬಲಿತನ, ಕಾಡುವ ಆನಾಥ ಪ್ರಜ್ಞೆ, ಪ್ರೀತಿಯ ವೈಫಲ್ಯ, ಯಾರಿಗೂ ಹೇಳಿಕೊಳ್ಳಲಾಗದ ಸೋಲು, ಸಂಭ್ರಮಿಸಲಾಗದಷ್ಟು ಗೆಲುವು, ಇವೆಲ್ಲ ಜೀವನದ ಪಾರ್ಟ್ ಅಂಡ್ ಪಾರ್ಸೆಲ್.
ಜೀವನನ  ಮಾಡೋಕೆ ಆಗಲ್ಲ.   ,    ,           .. ಇವತ್ತು ಕಷ್ಟ ನಾಳೆ ಇನ್ನೂ ಕಷ್ಟ. ನಾಡಿದ್ದು ತುಂಬ ಸುಂದರ ವಾಗಿರುತ್ತೆ. ಆದ್ರೆ ಸಾಕಷ್ಟು ಜನ ನಾಳೆ ಸಂಜೆನೇ ಸತ್ತು ಹೋಗಿ ರ್ತಾರೆ ಅಂತ. ಜೀವನದ ಗೆಲುವಿಗೆ ಎಷ್ಟು ಹತ್ರ ಇದೀವಿ ಅನ್ನೋದಕ್ಕಿಂತ ಮುಂಚೆನೇ ಬಹಳಷ್ಟು ಜನ ಇರಲ್ಲ.     ಸತ್ತು ಹೋಗಿ ಬಿಡ್ತಾರೆ. ಜೀವನದಲ್ಲಿ ಯಾರೇ ಆಗಲಿ ವಿದ್ಯಾರ್ಥಿಗಳಾಗಲಿ, ನಮ್ಮ ದೇಶವನ್ನ ಕಾಪಾಡುತ್ತಿರುವ ರೈತನಾಗಲಿ, ಯಾರೇ ಆಗಲಿ ನಾವು ಜೀವನವನ್ನ ಹೇಗೆ ನೋಡುತ್ತಾ ಇದೀವಿ ಅನ್ನೋ ದೃಷ್ಟಿ ಕೋನವೇ ನಮ್ಮ ಬದುಕನ್ನ ರೂಪಿಸುವುದು.
ಸಾಕಷ್ಟು ಜನ ಜೀವನದಲ್ಲಿ ಅಚೀವ್ ಮಾಡಬೇಕು ಅನ್ಕೋತಾರೆ. ಆದ್ರೆ ಅಚೀವ್ ಮಾಡೋಕೆ ಆಗಲ್ಲ. ಅತ್ತ ಗೆಕೆ ಕಾರಣ ಇದ್ರೂ ಸೋಲೊಕೆ ಕಾರಣಇರಲ್ಲ. ಬಹಳಷ್ಟು ಜನಕ್ಕೆ ಲೈಫ್ ಒಂದು ತರಹದ ಪಿಯನೋ ಇದ್ದಂಗೆ. ಮ್ಯೂಸಿಕ್ ಬರಬೇಕು ಅಂದ್ರೆ, ವೈಟ್ ಕೀಸ್, ಬ್ಲಾಕ್ ಕೀಸ್ ಎರಡೂ ಪ್ರೆಸ್ ಆಗಬೇಕು. ಜೀವನನು ಅಷ್ಟೇ ಕಷ್ಟ, ಸುಖ ಎರಡು ಇರಬೇಕು. ಒಂದೇ ಇದ್ರೆ ಜೀವನ ಚೆನ್ನಾಗಿರಲ್ಲ. ಜೀವನದಲ್ಲಿ ಯಾವಾಗ್ಲೂ ಸಂತೋಷವಾಗಿರೋದು ಬಹಳ ಕಷ್ಟ. ಜೀವನ ಎಂಜಾಯ್ ಮಾಡಬೇಕು, ಜೀವನ ಒಂದೇ ಇರೋದು ಆ ಭಗವಂತ ಕೊಟ್ಟಿದ್ದು, ತಂದೆ ತಾಯಿ ಪ್ರೀತಿಗೆ ಸಾಕ್ಷಿ ಆಗಿ ಈ ಪ್ರಪಂಚಕ್ಕೆಬಂದಿದ್ದು, ಕಷ್ಟನೋ, ಸುಖಾನೋಫೈಟ್ಮಾಡಬೇಕು ಗೆಲ್ಲಬೇಕು. ನಾವೇನು ಅಂತ ಪ್ರೂವ್ ಮಾಡಬೇಕು.
ನೀವು ಯಾವ ಫೀಲ್ಡ್ ಗಾದರು ಕೈ ಹಾಕಿ ನೀವು ಏನೆಂದು ಕೊಳ್ಳುತ್ತೀರಾ ಅದನ್ನ ಪ್ರಾಮಾಣಿಕವಾಗಿ ಮಾಡಿ. ಪ್ರತಿಯೊಬ್ಬರಲ್ಲೂ ಚಿಕ್ಕ ವಯಸ್ಸಿನಿಂದ ಬೆಳೆಯೋವರೆಗೂ ಏನಾದರು ಸಾಧಿಸಬೇಕು ಅನ್ನೋ ಆಸೆ. ಏನೋ ಒಂದು ಬಯಕೆ ಇಟ್ಟು ಕೊಂಡಿರುತ್ತಾರೆ. ಲೈಫಲ್ಲಿ ಅಚೀವ್ ಮಾಡಬೇಕು ಅಂದು ಕೊಂಡಿರುತ್ತಾರೆ. ಆದ್ರೆ ವಿಫಲವಾಗಿಬಿಡುತ್ತಾರೆ. ಒಂದು ಲಾಠಿ ತಗೊಂಡು ಸಿಂಹನ ಹೊಡಿರಿ, ಅದೇ ಲಾಠಿ ನಾಯಿಗೆ ಹೊಡಿರಿ, ನಾಯಿ ಲಾಠಿನ ಎಳೆದು ಕೊಳ್ಳುತ್ತೆ. ಸಿಂಹ ಹೊಡೆದವನನ್ನ ಎಳೆದು ಕೊಲ್ಲುತ್ತೆ.
ನಾಯಿಗೆ ಲಾಠಿ ಪ್ರಾಬ್ಲಮ್ ಸಿಂಹಕ್ಕೆ ಹೊಡೆದವನು ಪ್ರಾಬ್ಲಮ. ಇದ್ದನ್ನೇ  ಅನ್ನೋದು.  ಅಂದ್ರೆ ಲಯನ್ ತರಹ ಕಾಣಿಸೋದು ಅಲ್ಲ. ಯೋಚಿಸೋದು. ಸಿಂಹ ಥರ ಯೋಚಿಸಬೇಕು. 7-8 ದಿನಗಳಾದರೂ ಸಿಂಹ ಬೇಟೆಗೆ ಹೋಗಲ್ಲ. ಹೋದ್ರೆ ಯಾವತ್ತು ಸೋತಿರೋ ನಿದರ್ಶನ ಗಳಿಲ್ಲ. ಅದು ಲಯನ್ . ಆದ್ರೆ ಅಂತ ಬಲಿಷ್ಠ ಲಯನ್ ಕೂಡ ತನ್ನ ಪ್ರತಿಬಿಂಬ ನೋಡಿಕೊಂಡು ಬಾವಿಗೇ ಬಿದ್ದು ಸತ್ತುಹೋಗಿಬಿಡುತ್ತಲ್ಲ ! ಅಂದ್ರೆ       . ಜೀವನದಲ್ಲಿ ಬಹಳಷ್ಟು ಜನ ಹೇಳುತ್ತಾರೆ. ಜೀವನದಲ್ಲಿ ನಾನು ಏನು ಸಾಧಿಸಲು ಕಾರಣ ಅಂತ.
ಜೀವನದ – ಫಾರ್ಮುಲಾ ಸಕ್ಸಸ್‌ನ್ನ ಸಹಿಸಿಕೊಳ್ಳಬೇಕು. ಲೈಫ್ ಅನ್ನೋದು ಒಂದು ಬುಕ್ ಇದ್ದಂಗೆ. – ಪೇಜ್ ಬರ್ತ್, ಲಾ ಪೇಜ್ ಡೆತ್ ಮಧ್ಯ ಎಲ್ಲ ಖಾಲಿ ಹಾಳೆಗಳು, ನಿಮಗೆ ಇಷ್ಟ ಬಂದಂಗೆ ಬರೆದುಕೊಳ್ಳಬಹುದು. ವಕ್ರವಾಗದರೂ ಗೀಚಿಕೊಳ್ಳಿ, ಸುಂದರವಾಗಾದರು ಬರೆದುಕೊಳ್ಳಿ, ಆಯ್ಕೆ ನಿಮ್ಮ  ಕೈಯಲ್ಲಿ ಇರುತ್ತೆ. ಭಗವಂತ ಬುಕ್ ಏನೋಕೊಟ್ಟಿzನೆ. ಆ   ಜತೆ ಬರೆಯೋ ಕೆಪಾಸಿಟಿ ನಿಮಗೆಬಿಟ್ಟಿzನೆ. ಅದೇನು ಬರೆದುಕೊಳ್ಳು ತೀರಾ ಅನ್ನೋದು ನಿಮಗೆ ಬಿಟ್ಟಿದ್ದು. ಒಂದು ಸೋಲು ನಿಮ್ಮ ಬದುಕನ್ನ  ಮಾಡಲ್ಲ. ಒಂದು ಗೆಲುವು ನಿನ್ನ ಬದುಕನ್ನ  ಮಾಡಲ್ಲ. ನಿರಂತರ ಪ್ರಯತ್ನ ಪಡುತಲೇ ಇರಬೇಕು. ಬಹಳಷ್ಟು ಜನ ಹೇಳುತ್ತಾರೆ.
ನಾನು ಸಾಧಿಸಬೇಕು ಅಂತ ಇದೀನಿ, ಹೇಗೆ ಬೇಕಾದರೂ ಕಷ್ಟ ಪಡ್ತೀನಿ ಆದ್ರೆ ಭಯ ಆಗುತ್ತೆ ಅಂತ. ಸಾಧನೆಯ – ಸ್ಟೆಪ್ ಧೈರ್ಯ ಬೆಳೆಸಿಕೊಳ್ಳುವುದು. ಭಯನ ದೂರ ಇಡೋದು ಅದೇ ಬರಲಿಲ್ಲ ಅಂದ್ರೆ ನೀವೆಷ್ಟು ಪ್ರಯತ್ನ ಪಟ್ರು ಏನು ಪ್ರಯೋಜನ ? ಸಾಧನೆ ಮಾಡಬೇಕು ಅಂದ್ರೆ ನಮ್ಮ ಜತೆಲಿಇರುವವರನ್ನ ಜತೆಯಲ್ಲಿ ಕರೆದುಕೊಂಡು ಹೋಗಬೇಕು.        ಅಂತಾರೆ. ಬ್ಯುಸಿನೆಸ್ ಸ್ಟಾರ್ಟ್ ಮಾಡೋಕೆ ಹೋದಾಗ ಬೆ ಬಿಸಿನೆಸ್ ಅಂದ್ರೆ ನೀವೇನಾದರೂ ಮಾಡೋಕೆ ಹೊರಟಾಗ ಟoo ಆಗುತ್ತೆ ಅಂತ ಗೊತ್ತಿದ್ದರೂ ಧೈರ್ಯ ಮಾಡಿ ಹೆಜ್ಜೆ ಇಟ್ಟಿಬಿಡ ಬೇಕು. ಆ ಹುಡುಗ ರಾಜಸ್ಥಾನದಲ್ಲಿ ಒಂದು ಹಳ್ಳಿಯಲ್ಲಿ ಹುಟ್ಟಿದ್ದ. ತುಂಬ ಬಡಕುಟುಂಬ. ತಂದೆ ಕಬ್ಬಿಣ ವ್ಯಾಪಾರಿ ಕೊಲ್ಕತ್ತಾದಲ್ಲಿ ಜೆ ವಿ ಆರ್ ಕಾಲೇಜಿನಲ್ಲಿ ಸೀಟ್ ಆಗುತ್ತೆ.
ಬಿ.ಕಾಂ ಕಂಪ್ಲೀಟ್ ಮಾಡುತ್ತಾರೆ. ನಂತರ ಮುಂದೇನೋ ಮಾಡೋದೋ ಗೊತ್ತಿಲ್ಲ ತುಂಬ ಬಡತನದ ಕುಟುಂಬ. ಒಂದು ಗುಡಿಸಿಲಿನ ಮನೆ ಇರುತ್ತೆ. ಏನು ಮಾಡಬೇಕು ಎಂದು ಯೋಚಿಸುವಾಗ, ಅಲ್ಲಲ್ಲಿ ಕಬ್ಬಿಣದ ಚಿಕ್ಕ ಚಿಕ್ಕ ಫ್ಯಾಕ್ಟರಿಗಳು ಮುಚ್ಚಿ ಹೋಗಿತ್ತು. ಹೋಗಿ ಒಂದು ಫ್ಯಾಕ್ಟರಿತೆಗೆದುಕೊಂಡು ಅದನ್ನ  ಮಾಡುತ್ತಾರೆ. ಇನ್ನೊಂದು ಫ್ಯಾಕ್ಟರಿ ತೆಗೆದುಕೊಂಡು ಅದನ್ನು ಕೂಡ  ಮಾಡುತ್ತಾರೆ. ಈ ತರಹ  ಮಾಡಿ ಮಾಡಿ ಆ ಹುಡುಗ ಇವತ್ತು ಇಂಗ್ಲೆಂಡ್ ದೇಶದ ಶ್ರೀಮಂತ ವ್ಯಕ್ತಿ. ನಮ್ಮ ಭಾರತೀಯ ಲಕ್ಷ್ಮಿ ನಿವಾಸ್ ಮಿತ್ತಲ. ಆತನ ಮಗಳ ಮದುವೆಗೆ 240 ಕೋಟಿ ಖರ್ಚು ಮಾಡಿದ. ಆತನ ಮನೆಯ ವ್ಯಾಲ್ಯೂ 400 ಕೋಟಿ.
ಒಂದು ಕಬ್ಬಿಣ ಬ್ಯುಸಿನೆಸ್ ಮಾಡಿದ ಹುಡುಗ ರಾಜಸ್ಥಾನದಲ್ಲಿ 1950 ರಲ್ಲಿ ಹುಟ್ಟಿದಂತ ಹುಡುಗ. ಇವತ್ತು ಇಂಗ್ಲೆಂಡ್‌ನ ಶ್ರೀಮಂತ ವ್ಯಕ್ತಿ. ಆದ ಅಂದ್ರೆ ಅದರ ಹಿಂದೆ ಆತನ ಪರಿಶ್ರಮ ಎಷ್ಟು ಇರುತ್ತೆ. ಈ ಪ್ರಪಂಚದಲ್ಲಿ ಪರಿಶ್ರಮ ಇಲ್ಲದೆ ಸಕ್ಸಸ್ ಬರಲ್ಲ. ಗೆಲುವಿಗೆ ಪರಿಶ್ರಮ ಬೇಕೇ ಬೇಕು. ಕಠಿಣ ಪರಿಶ್ರಮ ಬೇಕು. ನಾವೇನು ಅಂದುಕೊಂಡ್ರು ಸಾಧಿಸಲು ಸಾಧ್ಯ. ಪರಿಶ್ರಮವೇ ಗೆಲುವಿನ ರಹದಾರಿ.