  : 3 ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಮೋದಿ ಇಂದು ಚಾಲನೆ; ಕರ್ನಾಟಕಕ್ಕೂ ಇದೆ ರೈಲು
ನವದೆಹಲಿ:ಪ್ರಧಾನ ಮಂತ್ರಿ ನರೇಂದ್ರ ಮೋದಿ ( ) ಅವರು ಇಂದು (ಆಗಸ್ಟ್‌ 31) 3 ವಂದೇ ಭಾರತ್‌ ಎಕ್ಸ್‌ಪ್ರೆಸ್‌ (  ) ರೈಲಿಗೆ ಚಾಲನೆ ನೀಡಲಿದ್ದಾರೆ. ಈ ರೈಲು ಕರ್ನಾಟಕ, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಓಡಾಡಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಈಗಾಗಲೇ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದೆದ್ದು, ದೇಶದ 280ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ರೈಲುಗಳು ಓಡಾಡುತ್ತಿವೆ. ಈ ಸಾಲಿಗೆ ಮತ್ತೂ 3 ರೈಲುಗಳು ಸೇರ್ಪಡೆಯಾಗಲಿವೆ.
://.///1829750827512373356
ಯಾವ ಮಾರ್ಗಗಳಲ್ಲಿ ಸಂಚಾರ?
ಮಧುರೈಯಿಂದ ಬೆಂಗಳೂರು ಕಂಟೋನ್ಮೆಂಟ್, ಚೆನ್ನೈ ಸೆಂಟ್ರಲ್‌ನಿಂದ ನಾಗರಕೋಯಿಲ್‌ ಮತ್ತು ಮೀರತ್ ನಗರದಿಂದ ಲಕ್ನೋವರೆಗೆ ಈ 3 ರೈಲುಗಳು ಓಡಾಟ ನಡೆಸಲಿವೆ.  ಈ 3 ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ.
ಮಧುರೈ-ಬೆಂಗಳೂರು ರೈಲಿನ ವಿವರ
ಚೆನ್ನೈ ಸೆಂಟ್ರಲ್‌-ನಾಗರಕೋಯಿಲ್‌ ರೈಲಿನ ವಿವರ
ಮೀರತ್ ಸಿಟಿ-ಲಕ್ನೋ ರೈಲಿನ ವಿವರ