ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಾಣಕ್ಯನಿಗೆ ಸ್ವಾಗತ
ಚೆನ್ನೈ:ವಿಶೇಷ ವಿಮಾನದ ಮೂಲಕ ಚೆನ್ನೈ ಏರ್‌ ಪೋರ್ಟಿಗೆ ಬಂದಿಳಿದ ಕೇಂದ್ರ ಗೃಹ ಸಚಿವ ಅಮಿತ್‌ಶಾ ಅವರಿಗೆ ತಮಿಳೂನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ, ಉಪಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ಮಂ ಸ್ವಾಗತ ಕೋರಿದರು.
ಫೋಟೋ ಕೃಪೆ:ಎಎನ್‌ಐ
