ಉತ್ತರಾಖಂಡ ರಾಜ್ಯದಲ್ಲಿ ಘಟಿಸಿದ ಹಿಮಸ್ಪೋಟದತ್ತ ಒಂದು ನೋಟ
ಉತ್ತರಾಖಂಡ:ಕಳೆದ ಕೆಲವು ದಿನಗಳಿಂದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತರಾಖಂಡ ರಾಜ್ಯದಲ್ಲಿ ಘಟಿಸಿದ ಹಿಮಸ್ಪೋಟದ ಕುರಿತು ಚರ್ಚೆಯಾಗಿದೆ. ಈ ಕುರಿತಾದ ವಿವರ, ಇತಿಹಾಸ ಹಾಗೂ ತಜ್ಞರ ಅಭಿಪ್ರಾಯ ಇಂತಿದೆ.

