ತೈಲ ಬೆಲೆ ಹೆಚ್ಚಳ ವಿರೋಧಿಸಿ ಸಂಸದರಿಂದ ಒಂಟೆ ಮೇಲೆ ಪ್ರಯಾಣ
ತೈಲ ಬೆಲೆ ಹೆಚ್ಚಳ ವಿರೋಧಿಸಿ, ಸಂಸದ ಜಿವಿ ಹರ್ಷ ಕುಮಾರ್‌ ತಮ್ಮ ನಿವಾಸದಿಂದ ರಾಜಮುಂಡ್ರಿಯ ರಾಜೀವ್ ಗಾಂಧಿಇನ್‍‍ಸ್ಟಿಟ್ಯೂಟ್‍ಗೆ ಒಂಟೆ ಮೇಲೆ ಕುಳಿತು ಪ್ರಯಾಣ ಮಾಡಿದರು.
ಚಿತ್ರ ಕೃಪೆ:ಎಎನ್‌ಐ

