ಭಾರತದಲ್ಲಿ ಫಸ್ಟ್‌-ಎವರ್  M340i ಎಕ್ಸ್‌‌ಡ್ರೈವ್ ಬಿಡುಗಡೆ
ಕಳೆದ 40 ವರ್ಷಗಳಿಂದ ಮತ್ತಾವುದೇ  ಅಲ್ಟಿಮೇಟ್ ಡ್ರೈವಿಂಗ್ ಮೆಷಿನ್ ಪರಿಕಲ್ಪನೆಯನ್ನು  3 ಸೀರೀಸ್‌ಗಿಂತ ಉತ್ತಮವಾಗಿ ಹೊಂದಿರಲಿಲ್ಲ.
  ನಿಂದ ರೂಪುಗೊಂಡ ಫಸ್ಟ್ ‌-ಎವರ್  M340i ಎಕ್ಸ್ ‌‌ಡ್ರೈವ್3 ಸ್ಪೋರ್ಟಿಂಗ್ ಎಸೆನ್ಸ್‌‌ನ ಕೇಂದ್ರೀಕೃತ ಶುದ್ಧೀಕರಣ ನೀಡುತ್ತದೆ ಮತ್ತು ಅದರ ಪೂರ್ಣ ಡೈನಮಿಕ್ ಸಾಮರ್ಥ್ಯ ಅನಾವರಣಗೊಳಿಸುತ್ತದೆ. ಇದು ಮೋಟಾರ್‌ಸ್ಪೋರ್ಟ್‌ನ  ’ ಶುದ್ಧ ಬಯಕೆಯನ್ನು ದೋಷರಹಿತವಾಗಿ ಮೈವೆತ್ತಿದೆ ಮತ್ತು ಚಾಲಕರಿಗೆ ರೋಮಾಂಚಕ ಅನುಭವ ನೀಡಲು ಗರಿಷ್ಠ ಕಾರ್ಯ ಕ್ಷಮತೆ ನೀಡುತ್ತದೆ.
ಗ್ರೂಪ್ ಇಂಡಿಯಾದ ಪ್ರೆಸಿಡೆಂಟ್ ಶ್ರೀ ವಿಕ್ರಮ್ ಪಾವಾಹ್, ‘‘ಫಸ್ಟ್ ‌-ಎವರ್ M340iಎಕ್ಸ್ ‌‌ಡ್ರೈವ್ ಭಾರತದಲ್ಲಿ ಲೋಕಲಿ ಪ್ರೊಡ್ಯೂಸ್ಡ್‌ ಅತ್ಯಂತ ತ್ವರಿತ ಕಾರು ಭಾರತದ ವಾಹನದ ಉತ್ಸಾಹಿಗಳು ಬಹಳ ಕುತೂಹಲದಿಂದ ಕಾಯುತ್ತಿರುವ ಸಂಪೂರ್ಣ ಅಪೂರ್ವ ಹೈ-ಪರ್ಫಾರ್ಮೆಮೆನ್ಸ್‌ ಉತ್ಪನ್ನ ಬಿಡುಗಡೆ ಮಾಡಲು ಉತ್ಸುಕರಾಗಿದ್ದೇವೆ.
ಇದು ವಿಶಿಷ್ಟ ಕಾರು ಏಕೆಂದರೆ ಇದರಲ್ಲಿ 3¹ಸೀರೀಸ್‌ನ ಥ್ರಿಲ್ಲಿಂಗ್ ಆತ್ಮವಿದೆ. ಇದರ ಗರಿಷ್ಠಗೊಳಿಸಿದ ಒ ಶಕ್ತಿ ಮತ್ತು  ಎಕ್ಸ್‌ ಡ್ರೈವ್ ಡ್ರೈವಿಂಗ್ ಡೈನಮಿಕ್ಸ್‌ ಹೊಂದಿದೆ.  M340i ಸೇರ್ಪಡೆಯೊಂದಿಗೆ  3 ಸೀರೀಸ್ ಅತ್ಯಂತ ಶಕ್ತಿಯುತ ಮತ್ತು ವೈವಿಧ್ಯಮಯ ಶ್ರೇಣಿಯನ್ನು ಒದಗಿಸುವ ಮೂಲಕ ನಮ್ಮ ಗ್ರಾಹಕರಿಗೆ ಮೌಲ್ಯಯುತ ‘ಪವರ್ ಆಫ್ ಚಾಯ್ಸ‌ ನೀಡುತ್ತದೆ. ಈ ‘ಒಮನೆಯಿಂದ ಕಾರು ಹೈ-ಪರ್ಫಾರ್ಮೆನ್ಸ್‌ ಕಾರುಗಳ ಸ್ಥಳೀಯ ಉತ್ಪಾದನೆಯಲ್ಲಿ ಪ್ರಮುಖ ಮೈಲಿಗಲ್ಲನ್ನೂ ತೋರುತ್ತದೆ’’ ಎಂದರು.