ಪ್ರಾಜೆಕ್ಟ್ ನಿರ್ವಹಣೆ, ಮೆಂಟರಿಂಗ್, ಅನುದಾನ: ಬೆಂಬಲ ಒದಗಿಸಲಿರುವ ಕ್ಯಾಪ್ಜೆಮಿನಿ
ವಾಹನೋದ್ಯಮ, ವೈಮಾನಿಕ ಮತ್ತು ಉತ್ಪಾದನೆ ಉದ್ಯಮಗಳಲ್ಲಿ ವಹಿವಾಟು
ಐಐಟಿ (ಐಎಸ್ಎಂ) ಧನ್ಬಾದ್ ಜೊತೆಗೆ ಕೈಜೋಡಿಸಿದ ಭಾರತದ ಕ್ಯಾಪ್ಜೆಮಿನಿ
ಮುಂಬೈ:ವೈಮಾನಿಕ, ವಾಹನೋದ್ಯಮ ಮತ್ತು ಉತ್ಪಾದನೆ ಉದ್ಯಮಗಳಲ್ಲಿ ನವೀನ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಇಂಡಿಯನ್ ಸ್ಕೂಲ್ ಆಫ್ ಮೈನ್ಸ್) ಧನ್ಬಾದ್ ಜೊತೆಗೆ ಸಹಭಾಗಿತ್ವವನ್ನು ಕ್ಯಾಪ್ಜೆಮಿನಿ ಘೋಷಿಸಿದೆ. ಉದ್ಯಮ-ಶೈಕ್ಷಣಿಕ ಸಂಸ್ಥೆ ಸಹಭಾಗಿತ್ವದ ಉದ್ದೇಶದಲ್ಲಿ ಕ್ಯಾಪ್ಜೆಮಿನಿ ಮತ್ತು ಐಐಟಿ (ಐಎಸ್ಎಂ) ಧನ್ಬಾದ್ ಕೈಜೋಡಿಸಿದ್ದು, ಸುಸ್ಥಿರತೆ ಮತ್ತು ಧನಾತ್ಮಕವಾದ ಗ್ರಹವನ್ನು ರೂಪಿಸುವ ನಿಟ್ಟಿನಲ್ಲಿ ಕಡಿಮೆ ಕರ‍್ಬನ್ ಬಳಸುವ ತಂತ್ರಜ್ಞಾನಗಳು ಮತ್ತು ಕ್ಯಾಪ್ಜೆಮಿನಿ ಇಂಜಿನಿಯರಿಂಗ್ ಸಂರ‍್ಭದಲ್ಲಿ ಇದು ಮುಖ್ಯವಾಗಿದೆ.
ಜಂಟಿ ಪ್ರಾಜೆಕ್ಟ್ನ ಮುಖ್ಯ ಗಮನ ಕೇಂದ್ರೀಕರಣ ವಲಯವೆಂದರೆ, ಮಾಡೆಲ್ ಆಧರಿತ ಸಿಸ್ಟಮ್ಗಳ ಇಂಜಿನಿಯರಿಂಗ್ (ಎಂಬಿಎಸ್ಇ) ರೂಪುರೇಷೆಯನ್ನು ಅಭಿವೃದ್ಧಿಪಡಿಸುವುದಾಗಿದ್ದು, ಇದು ಉತ್ಪನ್ನ ಸಂಕರ‍್ಣತೆ ನರ‍್ವಹಣೆ, ಶೂನ್ಯ ಸುಸ್ಥಿರತೆ ಪರಿಹಾರಗಳು, ರ‍್ಧಿತ ಸುರಕ್ಷತೆ, ಉತ್ಪಾದಕತೆ ಮತ್ತು ಕಾರ್ಯಸ್ಥಳ ಗಳಲ್ಲಿ ತರಬೇತಿಯಂತಹ ವಾಹನೋದ್ಯಮ ಮತ್ತು ವೈಮಾನಿಕ ಉದ್ಯಮದಲ್ಲಿನ ಪ್ರಸ್ತುತ ಕೆಲವು ಸವಾಲುಗಳನ್ನು ಎದುರಿಸಲಿದೆ. ಇದರ ಜೊತೆಗೆ, ಕ್ಯಾಪ್ಜೆಮಿನಿಯು ಪ್ರಾಜೆಕ್ಟ್ ನರ‍್ವಹಣೆ, ಮೆಂಟರಿಂಗ್, ಅನುದಾನ ಮತ್ತು ವಿಷಯ ಪರಿಣಿತಿ ಬೆಂಬಲವನ್ನು ಈ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿರುವ ವಿದ್ಯರ‍್ಥಿಗಳಿಗೆ ಒದಗಿಸಲಿದೆ.
ಭಾರತದಲ್ಲಿನ ಕ್ಯಾಪ್ಜೆಮಿನಿ ಮುಖ್ಯ ಕರ‍್ಯನರ‍್ವಹಣೆ ಮತ್ತು ಅನ್ವೇಷಣೆ ಅಧಿಕಾರಿ ನಿಶೀತ್ ಶ್ರೀವಾಸ್ತವ ಹೇಳುವಂತೆ “ನಮ್ಮ ಸಹಭಾಗಿತ್ವದ ವಿಶಿಷ್ಟತೆ ಯೆಂದರೆ, ಡಿಜಿಟಲ್ ಸಹ ಅನ್ವೇಷಣೆ ರೂಪುರೇಷೆಯನ್ನು ಆಧರಿಸಿದ್ದು, ಐಐಟಿ (ಐಎಸ್ಎಂ) ಧನ್ಬಾದ್ ಶೈಕ್ಷಣಿಕ ಮತ್ತು ವಿದ್ಯರ‍್ಥಿ ಇಂರ‍್ನ್ಗಳು ಸಾಧಿಸಿದ ಅಂಶಗಳನ್ನು ಆಧರಿಸಿ ರೂಪಿಸಿದ್ದೇವೆ. ಐಐಟಿ (ಐಎಸ್ಎಂ) ಧನ್ಬಾದ್ನ ಪಕ್ವ ಮತ್ತು ಅಮೋಘ ಸಂಶೋಧನೆ ಸಾರ‍್ಥ್ಯಗಳು ಮತ್ತು ಕ್ಯಾಪ್ಜೆಮಿನಿಯ ಉದ್ಯಮ ಆಧರಿತ ತಂತ್ರಜ್ಞಾನ ಕರ‍್ಯನರ‍್ವಹಣೆ ಉದ್ಯಮ ಮಾದರಿಗಳಲ್ಲಿ ಗಮನ ಕೇಂದ್ರೀಕರಣದಿಂದಾಗಿ, ನಮ್ಮ ಗ್ರಾಹಕರು ಭವಿಷ್ಯದಲ್ಲಿ ಬಯಸಿದ್ದನ್ನು ಒದಗಿಸಲು ಸಹ ವಿಭಾಗೀಯ ನವೀನ ಪರಿಹಾರವನ್ನು ಪ್ರಾಜೆಕ್ಟ್ಗಳು ಒದಗಿಸಬಹುದಾಗಿದೆ.”
ಇಂತಹ ಮುಕ್ತ ಅನ್ವೇಷಣೆ ಸಹಭಾಗಿತ್ವಗಳ ಮೂಲಕ, ಭಾರತದಲ್ಲಿನ ಉನ್ನತ ಶೈಕ್ಷಣಿಕ ಮತ್ತು ಸಂಶೋಧನೆ ಸಂಸ್ಥೆಗಳೊಂದಿಗೆ ಸಂಬಂಧವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಕ್ಯಾಪ್ಜೆಮಿನಿ ಹೊಂದಿದೆ ಮತ್ತು ಬಾಹ್ಯ ಅನ್ವೇಷಣೆಗಳ ಶಕ್ತಿಯನ್ನು ಬಳಸುವುದು, ನೈಜ ಜಗತ್ತಿನ ವಹಿವಾಟು ಸವಾಲುಗಳಿಗೆ ಪರಿಹಾರವನ್ನು ಸಹ ಸಂರಚಿಸುವುದು ಮತ್ತು ಇದೇ ಸಮಯದಲ್ಲಿ ಸಾಂರ‍್ಭಿಕ ವಹಿವಾಟು ಅಗತ್ಯಗಳೊಂದಿಗೆ ಶೈಕ್ಷಣಿಕ ಸಂಸ್ಥೆಗಳನ್ನು ಸಂರ‍್ಕಿಸುವುದು ಇದರ ಉದ್ದೇಶವಾಗಿದೆ.
ಉದ್ಯಮದ ತೆರೆದುಕೊಳ್ಳುವಿಕೆ ಮೂಲಕ ವಿದ್ಯರ‍್ಥಿಗಳಲ್ಲಿ ನವೀನ ಮನಸ್ಥಿತಿಯನ್ನು ರೂಪಿಸುವಲ್ಲಿ ಕ್ಯಾಪ್ಜೆಮಿನಿ ಮುಂಚೂಣಿಯಲ್ಲಿರಲಿದೆ ಮತ್ತು ಅವರನ್ನು ಭವಿಷ್ಯಕ್ಕೆ ಸಿದ್ಧಗೊಳಿಸಲು ಆಳವಾದ ತಂತ್ರಜ್ಞಾನ ಪರಿಣಿತಿಯನ್ನು ಇದು ಒದಗಿಸುತ್ತದೆ. ಇಂಟಲಿಜೆಂಟ್ ಇಂಡಸ್ಟ್ರಿಯನ್ನು ಮುನ್ನಡೆಸಲು ಎಂಬಿಎಸ್ಇಯ ಈ ಸಹಭಾಗಿತ್ವವು ನೆರವಾಗಲಿದ್ದು, ಇದು ಜಾಗತಿಕ ಉದ್ಯಮ ಸಮುದಾಯದಲ್ಲಿ ಟ್ರೆಂಡ್ ಆಗಿದೆ. ಈ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುತ್ತಿರುವ ಐಐಟಿ (ಐಎಸ್ಎಂ) ಧನ್ಬಾದ್ ವಿದ್ಯರ‍್ಥಿಗಳು ಕ್ಯಾಪ್ಜೆಮಿನಿಯ ಇಂರ‍್ನ್ಶಿಪ್ ಪ್ರೋಗ್ರಾಮ್ನ ಭಾಗವಾಗಿದ್ದಾರೆ.
