ಕರ್ನಾಟಕದ ನಾಲ್ವರಿಗೆ ಮಂತ್ರಿಗಿರಿ: 43 ಸಂಸದರ ಪಟ್ಟಿ ಇಂತಿದೆ…
ನವದೆಹಲಿ:ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಪುನರ್​ ರಚನೆ ಬುಧವಾರ ನಡೆಯಲಿದೆ. 43 ಹೊಸ ಹಾಗೂ ಹಳೆಯ ಸಚಿವರು ಸಂಜೆ ಆರು ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕರ್ನಾಟಕದ ಆರು ನಾಯಕರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.
ಉಡುಪಿ-ಚಿಕ್ಕಮಗಳೂರಿನ ಸಂಸದೆ ಶೋಭಾ ಕರಂದ್ಲಾಜೆ, ಬೀದರ್​ ಬಿಜೆಪಿ ಸಂಸದ ಭಗವಂತ್​ ಖೂಬಾ, ಚಿತ್ರದುರ್ಗದ ಸಂಸದ ಆನೇಕಲ್​ ನಾರಾಯಣ ಸ್ವಾಮಿ ಹಾಗೂ ರಾಜ್ಯಸಭೆ ಸದಸ್ಯ ರಾಜೀವ್​​ ಚಂದ್ರಶೇಖರ್​ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ.
ಕೇಂದ್ರ ಸಂಪುಟ ಸೇರಲಿರುವ ಸಂಸದರ ಪಟ್ಟಿ ಇಂತಿದೆ.
1. ನಾರಾಯಣ ಟಾಟು ರಾಣೆ2. ಸರ್ಬಾನಂದ ಸೋನೊವಾಲ್‌3. ವೀರೇಂದ್ರ ಕುಮಾರ್‌4. ಜ್ಯೋತಿರಾದಿತ್ಯ ಸಿಂಧ್ಯಾ5. ರಾಮಚಂದ್ರ ಪ್ರಸಾದ್‌ ಸಿಂಗ್‌6. ಅಶ್ವಿನಿ ವೈಷ್ಣವ್‌7. ಪಶುಪತಿ ಕುಮಾರ್‌ ಪರಾಸ್‌8. ಕಿರಣ್‌ ರಿಜಿಜು9. ರಾಜ್‌ ಕುಮಾರ್‌ ಸಿಂಗ್‌10. ಹರ್ದೀಪ್‌ ಸಿಂಗ್‌ ಪುರಿ11. ಮನ್‌ಸುಖ್‌ ಮಾಂಡವಿಯಾ12. ಭೂಪೇಂದರ್‌ ಯಾದವ್‌13. ಪರ್ಶೋತ್ತಮ್‌ ರೂಪಾಲಾ14. ಜಿ ಕೃಷ್ಣಾ ರೆಡ್ಡಿ15. ಅನುರಾಗ್‌ ಸಿಂಗ್‌ ಠಾಕೂರ್‌16. ಪಂಕಜ್‌ ಚೌಧರಿ17. ಅನುಪ್ರಿಯಾ ಸಿಂಗ್‌ ಪಟೇಲ್‌18. ಡಾ. ಸತ್ಯಪಾಲ್‌ ಸಿಂಗ್‌ ಬಾಘೆಲ್‌19. ರಾಜೀವ್‌ ಚಂದ್ರಶೇಖರ್‌20. ಶೋಭಾ ಕರಂದ್ಲಾಜೆ21. ಭಾನು ಪ್ರತಾಪ್‌ ಸಿಂಗ್‌ ವರ್ಮಾ22. ದರ್ಶನಾ ವಿಕ್ರಮ್‌ ಜರ್ದೊಶ್‌23. ಮೀನಾಕ್ಷಿ ಲೇಖಿ24. ಅನ್ನಪೂರ್ಣ ದೇವಿ25. ಎ. ನಾರಾಯಣಸ್ವಾಮಿ26. ಕೌಶಲ್‌ ಕಿಶೋರ್‌27. ಅಜಯ್‌ ಭಟ್‌28. ಬಿ.ಎಲ್‌ ವರ್ಮಾ29. ಅಜಯ್‌ ಕುಮಾರ್‌30. ಚೌಹಾಣ್‌ ದೇವುಸಿಂಗ್‌31. ಭಗವಂತ ಖೂಬಾ32. ಕಪಿಲ್‌ ಮೊರೇಶ್ವರ್‌ ಪಾಟಿಲ್‌33. ಪ್ರತಿಮಾ ಭೌಮಿಕ್‌34. ಸುಭಾಶ್‌ ಸರ್ಕಾರ್‌35. ಭಾಗವತ್‌ ಕಿಶನ್‌ರಾವ್‌ ಕಾರದ್‌36. ರಾಜಕುಮಾರ್‌ ರಂಜನ್‌ ಸಿಂಗ್‌37. ಭಾರತಿ ಪ್ರವೀಣ್‌ ಪವಾರ್‌38. ಬಿಶ್ವೇಶ್ವರ್‌ ತುಡು39. ಶಂತನು ಠಾಕುರ್‌40. ಮಂಜಪರ ಮಹೇಂದ್ರಭಾಯಿ41. ಜೋನ್‌ ಬರ್ಲಾ42. ಡಾ. ಎಲ್‌ ಮುರುಗನ್‌43. ನಿಶಿತ್‌ ಪ್ರಾಮಾಣಿಕ್‌

