ಸಾಂಕ್ರಾಮಿಕ ರೋಗ ಬಾಧಿತರಿಗೆ ನೆರವು ನೀಡಲು ಕರೆ
ಭಾರತದ ಪ್ರಜೆಗಳಿಗೆ ಕರೆ ನೀಡಿದITCstore.inಮತ್ತು ಅಕ್ಷಯ ಪಾತ್ರ
ನವದೆಹಲಿ:ದೇಶವಾಸಿಗಳನ್ನು ಕಾಡುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಸಮಾಜಕ್ಕೆ ರ‍್ಥಪರ‍್ಣ ಕೊಡುಗೆ ನೀಡುವ ಮತ್ತೊಂದು ಪ್ರಯತ್ನವನ್ನು ಐಟಿಸಿ ಲಿಮಿಟೆಡ್ ಮಾಡಿದ್ದು,  ಕೇರ್ ಬಾಸ್ಕೆಟ್ ಅನ್ನು ಲೋಕರ‍್ಪಣೆಗೊಳಿಸಿದೆ.
ಇದು ಅಕ್ಷಯ ಪಾತ್ರ ಸಹಯೋಗ/ಪಾಲುದಾರಿಕೆಯ ಒಂದು ಉಪಕ್ರಮವಾಗಿದೆ. ಕೊರೊನಾ ಸಂಕಷ್ಟದ ಎರಡನೇ ಅಲೆಯ ಪರಿಣಾಮ ಸಮಾಜದ ದರ‍್ಬಲ ರ‍್ಗದವರು, ಕರ‍್ಖಾನೆಗಳ ಗುತ್ತಿಗೆ ಕರ‍್ಮಿಕರು, ವ್ಯಕ್ತಿಗಳು ಮತ್ತು ಕುಟುಂಬಗಳಿಂದ ಹಿಡಿದು ಮುಂಬೈನ ಡಬ್ಬಾವಾಲಗಳ ತನಕ ಅನೇಕರು ತಮ್ಮ ಆದಾಯ ಮೂಲ ವನ್ನೇ ಕಳೆದುಕೊಂಡಿದ್ದಾರೆ.  ಕೇರ್ ಬಾಸ್ಕೆಟ್ ಎಂಬುದು ಒಂದು ಕುಟುಂಬದ ತಿಂಗಳ ಅಗತ್ಯವನ್ನು ಪೂರೈಸುವುದಕ್ಕೆ ನೆರವಾಗುವ ಅಗತ್ಯ ವಸ್ತುಗಳನ್ನು ಬಹಳ ಮುತುರ‍್ಜಿಯಿಂದ ಒಟ್ಟುಗೂಡಿಸಿರುವ ಬಾಸ್ಕೆಟ್ ಆಗಿದೆ. ಈ ಸಾಂಕ್ರಾಮಿಕ ಸಂಕಷ್ಟದ ಅವಧಿಯ ಉದ್ದಕ್ಕೂ,  ಲಿಮಿಟೆಡ್ ಮತ್ತು ಅಕ್ಷಯ ಪಾತ್ರಗಳು ರ‍್ಕಾರದ ಕೆಲಸಗಳಿಗೆ ಬೆಂಬಲ ನೀಡುತ್ತ ಬಂದಿದ್ದು, ತೊಂದರೆಗೀಡಾದ ಸಮುದಾಯಗಳಿಗೆ ಪರಿಹಾರ ಅಗತ್ಯವಸ್ತುಗಳನ್ನು ಒದಗಿಸಲು ಬದ್ಧವಾಗಿವೆ. ಈ ಉಪಕ್ರಮವನ್ನು ಇನ್ನಷ್ಟು ವಿಸ್ತರಿಸುವುದಕ್ಕಾಗಿ ಮತ್ತು ಈ ಸುದರ‍್ಘ ಅವಧಿಯ ಸಂಕಷ್ಟದ ಕಾಲದಲ್ಲಿ ತೊಂದರೆಗೊಳಗಾದವರಿಗೆ ನೆರವಾಗಲು ಪ್ರಜ್ಞಾವಂತ ಪೌರರು ಮುಂದೆ ಬಂದು ಕೈ ಜೋಡಿಸಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.
 ಕೇರ್ ಬಾಸ್ಕೆಟ್ ಎಂಬುದು  ಯ ವಿಸ್ತೃತ ಶ್ರೇಣಿಯ ಎಫ್ಎಂಸಿಜಿ ಪ್ರಾಡಕ್ಟ್ಸ್ ನ ಸಂಗ್ರಹವಾಗಿದ್ದು, ಮಾಸ್ಕ್ ಗಳು, ಸ್ಯಾನಿಟೈಸರ್, ಅಗತ್ಯವಾದ ಮೈಕ್ರೋನ್ಯುಟ್ರಿಯೆಂಟ್ಸ್, ಫೈಬರ್ ಸಂಪನ್ನ ಉತ್ಪನ್ನಗಳನ್ನು ಪೂರೈಸುತ್ತದೆ. ಕೋವಿಡ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ಎಲ್ಲರಿಗೂ ನೆರವಾಗಲು ಬದ್ಧತೆ ಯೊಂದಿಗೆ ಅಡುಗೆ ಮಾಡುತ್ತಿರುವ ಗೃಹಿಣಿಯರಿಗೂ ಕೇರ್ ಬಾಸ್ಕೆಟ್ಸ್ ಅನ್ನು ಒದಗಿಸಲಾಗುತ್ತಿದೆ. ಈ ಉಪಕ್ರಮವು ಮುಂಬೈ, ಪುಣೆ, ಬೆಂಗಳೂರು, ದೆಹಲಿ, ಕೋಲ್ಕತ, ಚೆನ್ನೈ ಮತ್ತು ಹೈದರಾಬಾದ್ ಗಳಲ್ಲಿ ಚಾಲ್ತಿಯಲ್ಲಿದೆ.
ಗ್ರಾಹಕರು ://../-basket1 ಅಥವಾ ://../-basket2 ತಾಣಗಳಿಗೆ ಭೇಟಿ ನೀಡಬಹುದು ಮತ್ತು ಒಂದು ಕುಟುಂಬದ ಒಂದು ತಿಂಗಳ ಆಹಾರ ಮತ್ತು ಇತರೆ ಅಗತ್ಯವಸ್ತುಗಳನ್ನು ಪೂರೈಸುವುದಕ್ಕೆ ದೇಣಿಗೆ ನೀಡಬಹುದು. ಸಮಾಜಕ್ಕೆ ಕೊಡುಗೆ ನೀಡಲು ಅವಕಾಶವನ್ನು ಎದುರುನೋಡುತ್ತಿರುವ ೧೦ ದಶಲಕ್ಷಕ್ಕೂ ಹೆಚ್ಚು ಡಿಜಿಟಲಿ ಕನೆಕ್ಟ್ ಆಗಿರುವ ಪ್ರಜೆಗಳನ್ನು ತಲುಪಲು ತಂಡ ಹೆಚ್ಚಿನ ಪ್ರಯತ್ನ ವನ್ನು ಪ್ರಾರಂಭಿಸಿದೆ.
ಈ ಉಪಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿರುವ Iಖಿಅ ವಕ್ತಾರರೊಬ್ಬರು ಹೇಳಿದ್ದಿಷ್ಟು – “ಸಾಂಕ್ರಾಮಿಕದ ವಿರುದ್ಧದ ಹೋರಾಟವನ್ನು ದೇಶ ಮುಂದುವರಿಸಿದೆ. ಇದರಿಂದ ಸಂಕಷ್ಟಕ್ಕೆ ಒಳಗಾದ ಬಹುತೇಕರು ತಮ್ಮ ನಿತ್ಯದ ಆಹಾರವಸ್ತುಗಳನ್ನು ಖರೀದಿಸುವುದಕ್ಕೂ ಆಗದ ಸ್ಥಿತಿ ತಲುಪಿದ್ದಾರೆ ಮತ್ತು ಅವರಿಗೆ ಬದುಕು ಕಟ್ಟಿಕೊಳ್ಳುವುದಕ್ಕೆ ಹೆಚ್ಚಿನ ನೆರವು ಮತ್ತು ಬೆಂಬಲ ನೀಡಬೇಕಾದ ಅವಶ್ಯಕತೆ ಇದೆ. ಎಚ್ಚೆತ್ತ ಪ್ರಜೆಗಳು ಕೈಗೊಂಡಿರುವ ಉಪಕ್ರಮಗಳು ಹೃದ್ಯವಾಗಿವೆ ಮತ್ತು ಸಾಂಕ್ರಾಮಿಕದಿಂದ ಸಂಕಷ್ಟಕ್ಕೀಡಾದವರಿಗೆ ನೆರವಾಗುವ ಈ ರೀತಿಯ ಉಪಕ್ರಮಗಳಿಗೆ ನೆರವಾಗುವ ಮತ್ತು ಅದನ್ನು ಹೆಚ್ಚಿಸುವುದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಲು  ಲಿಮಿಟೆಡ್ನಲ್ಲಿ ನಮ್ಮನ್ನು ಪ್ರೇರೇಪಿಸಿದೆ.
 ಯ ಬ್ರ‍್ಯಾಂಡೆಡ್‌ ಫುಡ್‌ ಉದ್ಯಮದಲ್ಲಿ ಅತಿ ವೇಗವಾಗಿ ಬೆಳೆಯುತ್ತಿದ್ದು ದೇಶದ ಮೂರನೇ ಅತಿದೊಡ್ಡ ಫುಡ್‌ ಕಂಪನಿ ಎನಿಸಿಕೊಂಡಿದೆ. ಆಶರ‍್ವಾದ್, ಸನ್‌ಫೀಸ್ಟ್‌, ಯಿಪ್ಪೀ, ಕಿಚನ್ಸ್‌ ಆಫ್‌ ಇಂಡಿಯಾ, ಬಿ ನ್ಯಾಚುರಲ್, ಮಿಂಟ್‌ಒ, ಕ್ಯಾಂಡಿಮನ್‌, ಫ್ಯಾಬಲ್‍, ಸನ್‍ಬೀನ್‍ ಮತ್ತು ಗಮ್‌ ಆನ್‌ ಬ್ರ‍್ಯಾಂಡ್‌ಗಳ ಮೂಲಕ ಗ್ರಾಹಕರನ್ನು ತಲುಪುತ್ತಿದ್ದು, ಮಾರುಕಟ್ಟೆಯನ್ನು ವ್ಯಾಪಿಸಿಕೊಂಡಿದೆ. ಫುಡ್‌ ಬಿಸಿನೆಸ್‌ನಲ್ಲಿ ಇಂದು ಹಲವು ವಿಭಾಗಗಳಿವೆ, ಬೇಳೆ ಕಾಳು, ಮಸಾಲೆ, ತಿನ್ನಲು ಸಿದ್ಧವಿರುವ ಆಹಾರ, ಸ್ನ್ಯಾಕ್‌ ಫುಡ್‌, ಬೇಕರಿ ಮತ್ತು ಕನ್ಫೆಷನರಿ ಮತ್ತು ಹೊಸದಾಗಿ ಪರಿಚಯಿಸಲಾದ ಪೇಯ ಮತ್ತು ಪಾನೀಯಗಳು.
 ಈooಜs ಲಕ್ಷಾಂತರ ಕುಟುಂಬಗಳಲ್ಲಿ ಸಂತಸ ಮೂಡಿಸಿದ್ದು, ಹಲವು ಶ್ರೇಣಿಯ, ಮೌಲ್ಯಯುತ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಿ ನೀಡುತ್ತಿದೆ.  ಯ ಸಂಶೋಧನೆ ಮತ್ತು ಅಭಿವೃದ್ಧಿಯ ಸಾರ‍್ಥ್ಯಗಳನ್ನು ಸರ‍್ಥವಾಗಿ ಬಳಸಿಕೊಳ್ಳುವ ಮೂಲಕ ಭಾರತೀಯ ರುಚಿಗಳನ್ನು ಗ್ರಾಹಕರ ಅಗತ್ಯಗಳನ್ನು ಆಳವಾಗಿ ರ‍್ಥ ಮಾಡಿಕೊಂಡು ಕೃಷಿ ಸಂಪನ್ಮೂಲ ಮತ್ತು ಪ್ಯಾಕೇಜಿಂಗ್‌ಗಳನ್ನು ಮತ್ತು ಸರಿಸಾಟಿ ಇಲ್ಲದ ವಿತರಣಾ ಜಾಲದ ಮೂಲಕ ಅಗಾಧವಾಗಿ ಬೆಳೆದಿದೆ.
 ಯು ರಾಜೀಯಾಗದ ಬದ್ಧತೆ, ಗ್ರಾಹಕರ ಆರೋಗ್ಯ ಮತ್ತು ಸುರಕ್ಷತೆಯ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಿ, ಅತ್ಯುತ್ಕೃಷ್ಟ ಗುಣಮಟ್ಟ, ಸುರಕ್ಷತೆ ಮತ್ತು ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ, ಉತ್ಪಾದನಾ ಪ್ರಕ್ರಿಯೆಯಲ್ಲಿ ಮತ್ತು ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸುತ್ತಿದೆ. ಎಲ್ಲ  ಮಾಲೀಕತ್ವದ ಉತ್ಪಾದನಾ ಘಟಕೆಗಳು ಅಪಾಯದ ವಿಶ್ಲೇಷಣೆ ಮತ್ತು ನರ‍್ಣಾಯಕ ನಿಯಂತ್ರಣ ಕೇಂದ್ರಗಳಿಂದ ಪ್ರಮಾಣೀಕೃತವಾಗಿವೆ.
ಎಲ್ಲ ಉತ್ಪಾದನಾ ಘಟಕೆಗಳ ಕರ‍್ಯಕ್ಷಮತೆಯ ಗುಣಮಟ್ಟವನ್ನು ಆನ್‌ಲೈನ್‌ ಮೂಲಕ ಗಮನಿಸಲಾಗುತ್ತದೆ. ಕೇವಲ ಸಂಸ್ಕರಣೆಯ ನಿಯಂತ್ರಣವಷ್ಟೇ ಅಲ್ಲದೆ,  ತನ್ನ ಆಹಾರ ಉತ್ಪನ್ನಗಳ ತಯಾರಿಕೆಗೆ ಬಳಸುವ ಸಾಮಗ್ರಿಗಳ ಆಯ್ಕೆಯಲ್ಲೂ ಕಟ್ಟುನಿಟ್ಟಾಗಿ ಗುಣಮಟ್ಟದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿರುವುದನ್ನು ಖಾತರಿಪಡಿಸುತ್ತದೆ. ಉತ್ಪಾದನೆ, ವಿತರಣೆ ಮತ್ತು ಮಾರುಕಟ್ಟೆ ವಿಭಾಗಗಳಲ್ಲಿ ಈ ಉದ್ಯಮವು ಹೂಡಿಕೆಯನ್ನು ಮುಂದುವರೆಸುತ್ತಿದ್ದು, ಪ್ಯಾಕೇಜ್ಡ್‌ ಫುಡ್ಸ್‌ ಪೂರೈಸುವ ಬ್ರಾಂಡ್‌ಗಳಲ್ಲಿ ದೇಶದ ಹೆಚ್ಚು ವಿಶ್ವಾಸರ‍್ಹ ಬ್ರ‍್ಯಾಂಡ್‌ ಆಗಿ ಬೆಳೆಯುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿದೆ.  ಈooಜs ಉತ್ತರ ಅಮೆರಿಕಾ, ಆಫ್ರಿಕಾ, ಮಧ್ಯ ಪ್ರಾಚ್ಯ ಮತ್ತು ಆಸ್ಟ್ರೇಲಿಯಾಕ್ಕೂ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.