ಮಾಜಿ ಪ್ರಧಾನಿ – ಪ್ರಧಾನಿ…ಹೀಗೊಂದು ಸಮಾಗಮ
ಪ್ರಧಾನಿ ನರೇಂದ್ರ ಮೋದಿಯವರು,  ಮಾಜಿ ಪ್ರಧಾನಿ ದೇವೇಗೌಡರನ್ನು ಭವನದ ಬಾಗಿಲಿನಿಂದ ಕರೆದೊಯ್ದು ಆಸನದಲ್ಲಿ ಕುಳಿತುಕೊಳ್ಳಲು ಸಹಕರಿಸಿದರು. ಈವೇಳೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ತುಂಬಾ ವೈರಲ್ ಆಗಿದೆ.



