ನಿಷೇಧ ಭೀತಿಯಲ್ಲಿ ಕೆಎಲ್ ರಾಹುಲ್, ರಷೀದ್ ಖಾನ್ ?
ಕೆಎಲ್ ರಾಹುಲ್ ಮತ್ತು ರಷೀದ್ ಖಾನ್ ಅವರನ್ನ ಒಂದು ವರ್ಷ ನಿಷೇಧ ಮಾಡಬಹುದು. ಅತ್ತ, ಲಕ್ನೋ ತಂಡ ತನ್ನ ಚೊಚ್ಚಲ ಟೂರ್ನಿಯಲ್ಲೇ ಪೆಟ್ಟು ತಿನ್ನುವ ಸಾಧ್ಯತೆ ಇದೆ. ಹನ್ನೊಂದು ವರ್ಷಗಳ ಹಿಂದೆ 2010ರಲ್ಲಿ ರವೀಂದ್ರ ಜಡೇಜಾ ಅವರು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದರು. ಆಗ ಮುಂಬೈ ಇಂಡಿಯನ್ಸ್ ತಂಡ ಸಂಪರ್ಕಿಸಿ ಅನಧಿಕೃತ ಮಾರ್ಗದಲ್ಲಿ ಖರೀದಿ ಮಾಡಲು ಹೊರಟಿತ್ತು. ಆಗ ಜಡೇಜಾ ಅವರನ್ನ ಒಂದು ವರ್ಷ ನಿಷೇಧ ಮಾಡಲಾಗಿತ್ತು.