ಅಭಿವೃದ್ದಿ ಪಥದಲ್ಲಿ ಅರೆನಾ ಅನಿಮೇಷನ್: 25 ವರ್ಷ ಯಶಸ್ವಿ ತರಬೇತಿ ಪೂರೈಸಿರುವ ಸ್ವದೇಶಿ ಭಾರತೀಯ ಸಂಸ್ಥೆ
ನವದೆಹಲಿ:ಭಾರತೀಯ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಔಪಚಾರಿಕವಲ್ಲದ ಶೈಕ್ಷಣಿಕ ಪಠ್ಯಕ್ರಮದಲ್ಲಿ ಜಾಗತಿಕ ಅಭಿಪ್ರಾಯ ಹೊಂದಿರುವ ಅರೆನಾ ಅನಿಮೇಷನ್, ೨೫ ವರ್ಷಗಳ ಕೌಶಲ್ಯ ನಿರ್ಮಾಣ ತರಬೇತಿ ವೃತ್ತಿಜೀವನವನ್ನು ಸಕ್ರಿಯಗೊಳಿಸಿದೆ. ಭಾರತ ಸ್ವಾತಂತ್ರ‍್ಯದ ೭೫ ನೇ ವರ್ಷದ ಸಂಭ್ರಮಾಚರಣೆಯಲ್ಲಿರುವಾಗ, ಸುಮಾರು ೧/೩ ಭಾಗವನ್ನು ಸ್ವದೇಶಿ ಬ್ರ‍್ಯಾಂಡ್ – ಅರೆನಾ ಅನಿಮೇಷನ್‌ನಿಂದ ಜಾಗತಿಕವಾಗಿ ಔದ್ಯೋಗಿಕ ಮತ್ತು ಕೌಶಲ್ಯ ನಿರ್ಮಾಣದ ಅಡಿಪಾಯ ಹಾಕಿದೆ ಎಂಬುದನ್ನು ಗಮನಿಸುವುದು ಸಂತೋಷಕರವಾಗಿದೆ.
೩ ದಶಕಗಳಿಂದ ದೇಶದಲ್ಲಿ ಅನೌಪಚಾರಿಕ ವೃತ್ತಿಪರ ತರಬೇತಿ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಆಪ್ಟೆಕ್ ಲಿಮಿಟೆಡ್ ೧೯೯೬ ರಲ್ಲಿ ಮಾಧ್ಯಮ ಮತ್ತು ಮನರಂಜನಾ ಬ್ರ‍್ಯಾಂಡ್ – ಅರೆನಾ ಅನಿಮೇಷನ್ ಸ್ಥಾಪಿಸಿತು. ಅರೆನಾ ಅನಿಮೇಷನ್ ಇಂದು, ಸವಿಸ್ತಾರ ಜಾಲ ಕೇಂದ್ರಗಳನ್ನು ಹೊಂದಿದೆ, ೧೮ ದೇಶಗಳಲ್ಲಿ ಅಸ್ತಿತ್ವದಲ್ಲಿದೆ ಮತ್ತು ಜಾಗತಿಕವಾಗಿ ೪,೫೦,೦೦೦* ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ.
ಅರೆನಾ ಅನಿಮೇಷನ್‌ನ ಯಶಸ್ಸಿನ ಕಥೆಯು ಭಾರತದಲ್ಲಿನ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಒಟ್ಟಾರೆ ಅಭಿವೃದ್ಧಿಯ ಕಥೆಗೆ ಸಮಾನಾಂತರವಾಗಿ ಗಮನಾರ್ಹವಾಗಿದೆ. ಅರೆನಾ ಇಂದು ಅನಿಮೇಷನ್, ವಿಎಫ್‌ಎಕ್ಸ್, ಗೇಮಿಂಗ್, ವೆಬ್ ವಿನ್ಯಾಸ, ಗ್ರಾಫಿಕ್ಸ್ ವಿನ್ಯಾಸ, ಯುಐಯುಎಕ್ಸ್ ಪ್ರಸಾರ, ಮಲ್ಟಿ ಮೀಡಿಯಾ, ಡಿಜಿಟಲ್ ಜಾಹೀರಾತು ಮತ್ತು ಮಾರ್ಕೆಟಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ಮತ್ತು ವೃತ್ತಿಪರ ತರಬೇತಿಯನ್ನು ನೀಡುತ್ತಿದೆ. ಅತ್ಯುತ್ತಮ ಔದ್ಯೋಗಿಕ ಸಂಪರ್ಕಗಳು ಮತ್ತು ಅಂಗಸAಸ್ಥೆಗಳೊAದಿಗೆ, ಪ್ರಸ್ತುತ ಶೈಕ್ಷಣಿಕ ಕೋರ್ಸ್ಗಳನ್ನು ವಿನ್ಯಾಸಗೊಳಿಸುತ್ತಿದೆ ಮತ್ತು ವಿದ್ಯಾರ್ಥಿಗಳನ್ನು ಬೇಗನೆ ಉದ್ಯೋಗಿಯನ್ನಾಗಿಸುವ ಕೌಶಲ್ಯಗಳನ್ನು ನೀಡುತ್ತದೆ.
ಈIಅಅI-ಇಙ ವರದಿ ೨೦೨೧ ರ ಪ್ರಕಾರ, ಮಾಧ್ಯಮ ಮತ್ತು ಮನರಂಜನಾ ವ್ಯವಹಾರವು ೨೦೨೧ ರಲ್ಲಿ ೨೫% ನಷ್ಟು ಬೆಳವಣಿಗೆಯನ್ನು ರೂ. ೧.೭೩ ಟ್ರಿಲಿಯನ್ ಎಂದು ಅಂದಾಜಿಸಲಾಗಿದೆ. ಒ&ಇ ವಲಯದಲ್ಲಿ, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ (ಂಗಿಉಅ) ವಲಯವು ೯% ದರದಲ್ಲಿ ಬೆಳೆಯುತ್ತಿದೆ ಮತ್ತು ೨೦೨೪ ರ ವೇಳೆಗೆ ೩ ಲಕ್ಷ ಕೋಟಿ (೪೩.೯೩ ಯುಎಸ್ ಬಿಲಿಯನ್ ಡಾಲರ್ಸ್) ತಲುಪುವ ನಿರೀಕ್ಷೆಯಿದೆ (ಅಂಉಖ ೧೩.೫%). ಂಗಿಉಅ ವಲಯವನ್ನು ಭಾರತ ಸರ್ಕಾರವು ” ಕ್ರಿಯೇಟ್ ಇನ್ ಇಂಡಿಯಾ” ಮತ್ತು “ಬ್ರಾಂಡ್ ಇಂಡಿಯಾ” ದ ಸಾಮರ್ಥ್ಯವನ್ನು ಹೊಂದಿರುವ ಚಾಂಪಿಯನ್ ವಲಯಗಳಲ್ಲಿ ಒಂದಾಗಿದೆ.
ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನಿಲ್ ಪಂತ್, “ಕಳೆದ ೨೫ ವರ್ಷಗಳಲ್ಲಿ ಅರೆನಾ ಅನಿಮೇಷನ್‌ನೊಂದಿಗೆ ನಾವು ಏನೆಲ್ಲಾ ಮಾಡಲು ಸಾಧ್ಯವಾಯಿತು ಎಂಬುದರ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ. ಭಾಗವಹಿಸುವ ಪ್ರತಿಯೊಬ್ಬ ಪಾಲುದಾರರು – ನಮ್ಮ ವಿದ್ಯಾರ್ಥಿಗಳು, ವ್ಯಾಪಾರ ಪಾಲುದಾರರು, ನೇಮಕಾತಿದಾರರು, ಉದ್ಯೋಗಿಗಳು ಅಥವಾ ಷೇರುದಾರರು ಸಮಾನ ಪಾತ್ರಗಳನ್ನು ಹೊಂದಿದ್ದಾರೆ ಮತ್ತು ಕೌಶಲ್ಯವನ್ನು ಬೆಳೆಸುವ ಮತ್ತು ವೃತ್ತಿಜೀವನವನ್ನು ಸಕ್ರಿಯಗೊಳಿಸುವ ಈ ಪ್ರಯಾಣದಲ್ಲಿ ಸಶಕ್ತ ಪ್ರಮುಖ ಸ್ತಂಭಗಳಾಗಿದ್ದಾರೆ.
ನಮ್ಮ ವ್ಯಾಪಾರ ಪಾಲುದಾರರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ; ಅಲ್ಲದೆ, ನಮ್ಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಲು ಕೇಂದ್ರಗಳಲ್ಲಿನ ನಮ್ಮ ಸಲಹೆಗಾರರು ಮತ್ತು ತರಬೇತುದಾರರಿಗೆ ಧನ್ಯವಾದಗಳು. ಕಳೆದ ಕೆಲವು ವರ್ಷಗಳಿಂದ, ಅರೆನಾದ ಹೆಚ್ಚಿನ ಇನ್-ಕ್ಲಾಸ್ ದಾಖಲಾತಿಗಳನ್ನು ವೇತನ ಸರಾಸರಿ ತಿಂಗಳಿಗೆ ರೂ.೨೫,೦೦೦ ದಿಂದ ರೂ.೬೦,೦೦೦ ಕ್ಕೆ ಹೆಚ್ಚಿದೆ. ಆನಿಮೇಟರ್‌ಗಳು, ಗಿಈಘಿ ಕಲಾವಿದರು ಮತ್ತು ಮೋಷನ್ ಗ್ರಾಫಿಕ್ಸ್ ಕಲಾವಿದರ ಪ್ರೊಫೈಲ್‌ಗಳಿಗೆ ಮತ್ತು ಮುಂದಿನ ೫ ವರ್ಷಗಳಲ್ಲಿ ಹೆಚ್ಚಿನ ಸಂಬಳದೊಂದಿಗೆ ನಮ್ಮ ಇನ್-ಕ್ಲಾಸ್ ದಾಖಲಾತಿಗಳಲ್ಲಿ ೧೦೦% ಸುರಕ್ಷಿತ ನಿಯೋಜನೆಗಳನ್ನು ಮಾಡಲು ನಾವು ಮಹತ್ವಾಕಾಂಕ್ಷೆಯಿAದ ಬದ್ಧರಾಗಿದ್ದೇವೆ. ನಿರ್ದಿಷ್ಟ ಸನ್ನಿವೇಶಗಳ ಹೊರತಾಗಿಯೂ ಂಗಿಉಅ ವಲಯವು ಬೃಹತ್ ಬೆಳವಣಿಗೆಯ ಈ ಕನಸನ್ನು ನನಸಾಗಿಸಲು ಬ್ರ‍್ಯಾಂಡ್‌ಗೆ ಚಾಲನೆ ನೀಡಲಾಗಿದೆ” ಎಂದರು.
ಮುAದುವರೆದು, “ಮಾಧ್ಯಮ ಮತ್ತು ಮನರಂಜನಾ ವಲಯ ನಿರ್ದಿಷ್ಟವಾಗಿ ಅಂಉಖ ನಲ್ಲಿ ಂಗಿಉಅ ವಿಭಾಗವು ೨೯% ನಷ್ಟು ಬೆಳೆಯುತ್ತಿದೆ. ೨೦೧೫ ರಿಂದ ೨೦೧೯ ವರೆಗೆ ಅನಿಮೇಷನ್, ಗಿಈಘಿ ೧೭% ಅಂದರೆ ೦.೫ ಶತಕೋಟಿಯಿಂದ ೧.೩ ಶತಕೋಟಿಗೆ ಬೆಳೆದಿದೆ. ಈ ವಲಯವು ಮುಂದಿನ ೫ ವರ್ಷಗಳಲ್ಲಿ ೭೫,೦೦೦-೧,೨೦,೦೦೦ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಅಥವಾ ಹೆಚ್ಚಿನ ರಾಜ್ಯಗಳು ಈಗ ಂಗಿಉಅ ಅನ್ನು ಸಕ್ರಿಯವಾಗಿ ಉತ್ತೇಜಿಸುತ್ತಿವೆ. ಸಾಂಕ್ರಾಮಿಕ ರೋಗದ ಹೊರತಾಗಿಯೂ, ಉದ್ಯಮವು ೨೦೨೧ ರಲ್ಲಿ ಸಾಕಷ್ಟು ಅಭಿವೃದ್ಧಿ ಮತ್ತು ಹೂಡಿಕೆಗಳ ಮೂಲಕ ಸಾಗಿದೆ.
ನೆಟ್ ಫ್ಲಿಕ್ಸ್ ಮುಂಬೈನಲ್ಲಿ ತನ್ನ ಮೊದಲ ಲೈವ್-ಆಕ್ಷನ್, ಪೋಸ್ಟ್-ಪ್ರೊಡಕ್ಷನ್ ಸೌಲಭ್ಯವನ್ನು ಘೋಷಿಸಿತು; ಕ್ವಾಲಿ, ಯುಕೆ ಮೂಲದ ಗೇಮ್ ಡೆವಲಪರ್, ಮುಂದಿನ ೫ ವರ್ಷಗಳಲ್ಲಿ ಭಾರತದಲ್ಲಿ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸಲು ೩೦ ಮಿಲಿಯನ್ ಯುಎಸ್ ಡಾಲರ್‌ಗಳನ್ನು ಹೂಡಿಕೆ ಮಾಡುವುದಾಗಿ ಘೋಷಿಸಿವೆ. ಉದ್ಯಮದ ಭವಿಷ್ಯವು ನಮ್ಮ ವಿದ್ಯಾರ್ಥಿಗಳಿಗೆ ಭರವಸೆಯನ್ನು ನೀಡುತ್ತದೆ ಮತ್ತು ನಮ್ಮ ಅಸ್ತಿತ್ವವನ್ನು ವಿಸ್ತರಿಸಲು, ಉದ್ಯೋಗಾವಕಾಶಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಮತ್ತು ಬೆಳೆಯುತ್ತಿರುವ ಅನಿಮೇಷನ್, ಗಿಈಘಿ ಮತ್ತು ಗೇಮಿಂಗ್ ವಿಭಾಗದಲ್ಲಿ ವೃತ್ತಿಜೀವನವನ್ನು ಮಾಡಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದೆ” ಎಂದು ಹೇಳಿದರು.
ಅರೆನಾ ಅನಿಮೇಷನ್, ೨೫ ವರ್ಷಗಳ ಅಗಾಧ ಅನುಭವದ ಪರಂಪರೆ, ಶಕ್ತಿಯುತ ಮೈತ್ರಿಗಳು, ಅತ್ಯುತ್ತಮ ಇನ್-ಕ್ಲಾಸ್ ಅಧ್ಯಾಪಕರು ಮತ್ತು ಇತ್ತೀಚಿನ ತಂತ್ರಜ್ಞಾನ ಸಾಫ್ಟ್ ವೇರ್ ಶೈಕ್ಷಣಿಕ ಪರಿಕರಗಳಿಂದ ಬೆಂಬಲಿತವಾಗಿದೆ, ಇದು ಬಾಹ್ಯ ಪರಿಸರದಿಂದ ಪ್ರಸ್ತುತಪಡಿಸಲಾದ ಅವಕಾಶವನ್ನು ಸದುಪ ಯೋಗಪಡಿಸಿಕೊಳ್ಳಲು ಸುಲಭವಾಗಿದೆ. ಉದ್ಯಮ ಸಂಬAಧಿತ ಕೋರ್ಸ್ಗಳೊಂದಿಗೆ ಯುವಕರನ್ನು ಕೌಶಲ್ಯಗೊಳಿಸಲು ಅರೆನಾ ಅನಿಮೇಷನ್‌ನ ೬ ಬದ್ಧತೆಗಳಾದ ಸೃಜನಶೀಲತೆ, ಸ್ಥಿತಿಸ್ಥಾಪಕತ್ವ, ಟೀಮ್‌ವರ್ಕ್, ಸಮಯದ ಮಿತಿಯಲ್ಲ್ಲಿ ಕೆಲಸ ಮಾಡುವುದು, ಪ್ರಸ್ತುತಿ ಕೌಶಲ್ಯಗಳು, ಉದ್ಯಮದ ಇಂಟರ್‌ಫೇಸ್, ಬ್ರ‍್ಯಾಂಡ್ ತನ್ನ ವಿದ್ಯಾರ್ಥಿಗಳನ್ನು ಉದ್ಯೋಗಶೀಲ ಮತ್ತು ಯಶಸ್ವಿಗೊಳಿಸಲು ಪ್ರೇರೇಪಿಸುತ್ತದೆ.
ಭಾರತೀಯ ಸ್ವಾತಂತ್ರ‍್ಯದ ವೈಭವದ ೭೫ ವರ್ಷಗಳ ಹಿನ್ನೆಲೆಯಲ್ಲಿ, “ಭಾರತವೇ ಅರೆನಾ ರಾಷ್ಟ್ರ” ಎಂಬ ಅಭಿಯಾನವನ್ನು ವಿನ್ಯಾಸಗೊಳಿಸಲಾಗಿದೆ. ಬ್ರಾಂಡ್‌ನ ೨೫ ವರ್ಷಗಳ ಸುದೀರ್ಘ ಇನ್ನಿಂಗ್ಸ್ ಅನ್ನು ಗುರುತಿಸಲು, ಯುವಕರನ್ನು ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶದೊಂದಿಗೆ ಸಬಲೀಕರಣ ಗೊಳಿಸಲು ಕೇಂದ್ರೀಕರಿಸಿದೆ. ಭಾರತೀಯ ಸ್ವಾತಂತ್ರ‍್ಯದ ೭೫ ವರ್ಷಗಳಲ್ಲಿ, ೨೫ ವರ್ಷಗಳ ಅರೆನಾ ಅನಿಮೇಷನ್ ಭಾರತದ ಪ್ರಗತಿಯಲ್ಲಿ ಯುವಕರನ್ನು ಕೌಶಲ್ಯ ಮತ್ತು ಉದ್ಯೋಗಕ್ಕೆ ಅರೆನಾ ಅನಿಮೇಷನ್ ಕೊಡುಗೆ ನೀಡಿದೆ.