 ಮೋಟಾರ್ರಾಡ್ ಇಂಟರ್ನ್ಯಾಷನಲ್  ಟ್ರೋಫಿ 2022 ಕ್ಕೆ `ಟೀಮ್ ಇಂಡಿಯಾ’ ಪ್ರಕಟಣೆ
# #GSTrophy2022 #
 ಮೋಟಾರ್ರಾಡ್ `ಟೀಮ್ ಇಂಡಿಯಾ’ಗೆ ಫೈನಲಿಸ್ಟ್ಗಳನ್ನು ಪ್ರಕಟಿಸಿದ್ದು ಅವರು  ಮೋಟಾರ್ರಾಡ್ ಇಂಟರ್ನ್ಯಾಷನಲ್  ಟ್ರೋಫಿ 2022ರಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಿಸಿದೆ.
ದೇಶಾದ್ಯಂತ ಮಲ್ಟಿ-ಸಿಟಿ ಕ್ವಾಲಿಫೈಯರ್ಗಳಿಂದ ಫೈನಲಿಸ್ಟ್ಗಳನ್ನು ಆಯ್ಕೆ ಮಾಡಲಾಗಿದೆ ಭಾರತವನ್ನು ಹೆಮ್ಮೆಯಿಂದ ಅಲ್ಬೇನಿಯಾದ ಇಂಟ ರ್ನ್ಯಾಷನಲ್  ಟ್ರೋಫಿಯಲ್ಲಿ ಪ್ರತಿನಿಧಿಸಲಿದ್ದಾರೆ.
ಮೂವರು ವಿಜೇತರು ಬೆಂಗಳೂರಿನ ಚೌಡೇಗೌಡ, ಕೊಲ್ಕತಾದ ರಮೀeóï ಮಲ್ಲಿಕ್ ಮತ್ತು ಪುಣೆಯ ಅದಿಬ್ ಜವನ್ಮರ್ದಿ. ಗ್ರೂಪ್ ಇಂಡಿಯಾ ಪ್ರೆಸಿಡೆಂಟ್ ಶ್ರೀ ವಿಕ್ರಮ್ ಪಾವಾಹ್, “ ಟ್ರೋಫಿ ಸ್ಪರ್ಧಾತ್ಮಕ ಕೌಶಲ್ಯಗಳ ಸವಾಲು, ತಂಡದ ಕೆಲಸ ಮತ್ತು ಮಹತ್ತರ ರೈಡಿಂಗ್ನ ಹೆಗ್ಗುರುತಾಗಿದೆ. ಎಲ್ಲ ವಿಜೇತರಿಗೂ ಅಸಾಧಾರಣ ಸಹಿಷ್ಣುತೆ, ರೈಡಿಂಗ್ ಕೌಶಲ್ಯಗಳು ಮತ್ತು ತಂಡದ ಸ್ಫೂರ್ತಿ ಪ್ರದರ್ಶಿ ಸಿರುವುದಕ್ಕೆ ಅಭಿನಂದಿಸು ತ್ತೇನೆ. ತವರಿಗೆ ಇಂಟರ್ನ್ಯಾಷನಲ್  ಟ್ರೋಫಿ ತರಲು ಈ ಗುಣಗಳು ಸಮೃದ್ಧವಾಗಿ ಅಗತ್ಯವಾಗಿವೆ.
ಪ್ರತಿ ಸದಸ್ಯರೂ ತಂಡದ ಸಾಮಥ್ರ್ಯಕ್ಕೆ ಕೊಡುಗೆ ನೀಡಲು ಮತ್ತು ಶಕ್ತಿ ತುಂಬಲು ಶಕ್ತಿಮೀರಿ ಶ್ರಮಿಸುತ್ತಾರೆ. ಆದರೆ ಸ್ಪರ್ಧೆಗಿಂತ ಹೆಚ್ಚಾಗಿ ಮತ್ತಾವುದಕ್ಕಿಂತಲೂ ಅದು ಸ್ಮರಣೀಯ ಅನುಭವವಾಗಿರುತ್ತದೆ. ಇಡೀ   ಸಮುದಾಯ ಮತ್ತು ಭಾರತದಲ್ಲಿ ರೈಡಿಂಗ್ ಉತ್ಸಾಹಿಗಳು ನಿಮ್ಮ ಪ್ರಗತಿಯನ್ನು ಹತ್ತಿರದಿಂದ ಅನುಸರಿಸುತ್ತಿರುತ್ತಾರೆ. ನಾವು `ಟೀಮ್ ಇಂಡಿಯಾ’ಗೆ ಶುಭ ಕೋರುತ್ತೇವೆ. ಮುನ್ನಡೆ ಯಿರಿ ಮತ್ತು `ಮೇಕ್ ಲೈಫ್ ಎ ರೈಡ್!’
ಟೀಮ್ ಇಂಡಿಯಾ ದೇಶವನ್ನು ಅಲ್ಬೇನಿಯಾದಲ್ಲಿ ನಡೆಯುವ  ಮೋಟಾರ್ರಾಡ್ ಇಂಟರ್ನ್ಯಾಷನಲ್  ಟ್ರೋಫಿ 2022 ರಲ್ಲಿ ಹೆಮ್ಮೆಯಿಂದ ಪ್ರತಿನಿಧಿಸಲಿದೆ. ತಂಡವು ಮುಂದಿನ ಸಾಹಸಕ್ಕೆ  ಮೋಟಾರ್ರಾಡ್ನೊಂದಿಗೆ ಪೂರ್ಣ ಸನ್ನದ್ಧವಾಗಿದ್ದು ಅಲ್ಬೇನಿಯಾಗೆ ಪ್ರಯಾಣಿಸಿದೆ ಮತ್ತು ಕಾರ್ಯಕ್ರಮದ ಸಮಯದಲ್ಲಿ ಪ್ರತಿ ರೈಡರ್ಗೂ ಹೊಚ್ಚಹೊಸ ವೈಯಕ್ತಿಕಗೊಳಿಸಿದ   ಮೋಟಾ ರ್ಸೈಕಲ್ ನೀಡಲಾಗಿದೆ.
ಟೀಮ್ ಇಂಡಿಯಾ ಬ್ರೆಜಿóಲ್, ಚೀನಾ, ಫ್ರಾನ್ಸ್, ಜರ್ಮನಿ, ಜಪಾನ್, ಲ್ಯಾಟಿನ್ ಅಮೆರಿಕಾ, ಮೆಕ್ಸಿಕೊ, ನೆದರ್ಲ್ಯಾಂಡ್ಸ್, ರಷ್ಯಾ, ದಕ್ಷಿಣ ಆಫ್ರಿಕಾ, ಆಗ್ನೇಯ ಆಫ್ರಿಕಾ, ದಕ್ಷಿಣ ಕೊರಿಯಾ, ಯುನೈಟೆಡ್ ಕಿಂಗ್ಡಂ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಇತರೆ ತಂಡಗಳ ವಿರುದ್ಧ ಸ್ಪರ್ಧಿಸಲಿದೆ.