90,928 ಹೊಸ ಕೋವಿಡ್ ಪ್ರಕರಣ ಪತ್ತೆ
ನವದೆಹಲಿ:ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 90,928 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಾಗಿದ್ದು, 325 ಜನರು ವೈರಸ್‌ನಿಂದ  ಮೃತಪಟ್ಟಿದ್ದಾರೆ ಎಂದು ಕೇಂದ್ರ ಅರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇವರೆಗೂ ಸಾಂಕ್ರಾಮಿಕ ರೋಗಕ್ಕೆ 4,82,876 ಜನರು ಬಲಿಯಾಗಿದ್ದು, 3,43,41,009 ಮಂದಿ ಚೇತರಿಕೆ ಯಾಗಿದ್ದಾರೆ. ಇದುವರೆಗೆ 148.67 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 26,538 ಹೊಸ ಕೋವಿಡ್ -19 ಪ್ರಕರಣಗಳು ಮತ್ತು ಎಂಟು ಸಾವು ಗಳು ವರದಿಯಾಗಿವೆ. ದೇಶದಲ್ಲೇ ಅತೀ ಹೆಚ್ಚು ಮುಂಬೈ ನಲ್ಲಿ ವರದಿಯಾಗಿದ್ದು 15,166 ಹೊಸ ಪ್ರಕರಣಗಳು ದೃಢ ಪಟ್ಟಿದೆ.
ದೆಹಲಿಯಲ್ಲಿ ಬುಧವಾರ 10,665 ಹೊಸ ಪ್ರಕರಣಗಳು ವರದಿಯಾಗಿವೆ,