71,365 ಮಂದಿಗೆ ಕರೋನಾ ಸೋಂಕು ದೃಢ
ನವದೆಹಲಿ :ಭಾರತದಲ್ಲಿ ಬುಧವಾರ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 71,365 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 71,365 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. 1,217 ಮಂದಿ ಸೋಂಕಿ ತರು ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ 1,72,211 ಚೇತರಿಕೆಗಳು ಮತ್ತು 1,217 ಸಾವುಗಳು ಸಂಭವಿಸಿವೆ ಎಂದು ಭಾರತ ವರದಿ ಮಾಡಿದೆ.
ಸಕ್ರಿಯ ಪ್ರಕರಣಗಳು: 8,92,828 (2.11%)
ಸಾವಿನ ಸಂಖ್ಯೆ: 5,05,279
ದೈನಂದಿನ ಧನಾತ್ಮಕತೆ ದರ: 4.54%
ಒಟ್ಟು ಲಸಿಕೆ: 1,70,87,06,705