ಪ್ರತಿ ಲೀಟರ್‌ ಡೀಸೆಲ್​ಗೆ 25 ರೂ. ಹೆಚ್ಚಳ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರ ವಿವರ:
ಬಾಗಲಕೋಟೆ – 85.51ಬೆಂಗಳೂರು – 85.01ಬೆಂಗಳೂರು ಗ್ರಾಮಾಂತರ – 84.68ಬೆಳಗಾವಿ – 84.57ಬಳ್ಳಾರಿ – 86.56ಬೀದರ್ – 85.30ಬಿಜಾಪುರ – 85.30ಚಾಮರಾಜನಗರ – 85.12ಚಿಕ್ಕಬಳ್ಳಾಪುರ – 85.01ಚಿಕ್ಕಮಗಳೂರು – 87.26ಚಿತ್ರದುರ್ಗ – 85.87ದಕ್ಷಿಣ ಕನ್ನಡ – 84.72ದಾವಣಗೆರೆ – 86.09ಧಾರವಾಡ – 84.79ಗದಗ – 84.41
ಕಲಬುರ್ಗಿ – 84.45ಹಾಸನ – 84.72ಹಾವೇರಿ – 85.76ಕೊಡಗು – 86.06ಕೋಲಾರ – 84.89ಕೊಪ್ಪಳ- 85.89ಮಂಡ್ಯ – 85.19ಮೈಸೂರು – 84.56ರಾಯಚೂರು – 84.87ರಾಮನಗರ – 85.43ಶಿವಮೊಗ್ಗ – 85.68ತುಮಕೂರು – 85.83ಉಡುಪಿ – 85.07ಉತ್ತರ ಕನ್ನಡ – 86.71ಯಾದಗಿರಿ – 85.44ಇಂಧನ ಖರೀದಿಸಲು ಬಸ್ ಫ್ಲೀಟ್ ಆಪರೇಟರ್‌ಗಳು ಮತ್ತು ಮಾಲ್‌ಗಳಂತಹ ಬೃಹತ್ ಬಳಕೆದಾರರು ಪೆಟ್ರೋಲ್ ಬಂಕ್‌ಗಳಲ್ಲಿ ಖರೀದಿ ಆರಂಭಿಸಿವೆ.