  : ಪ್ರಧಾನಿ ಮೋದಿ ಕುರಿತ 10 ಕುತೂಹಲಕಾರಿ ಸಂಗತಿಗಳಿವು!
ಗುಜರಾತ್‌ನ () ಸಣ್ಣ ಪಟ್ಟಣದಿಂದ ರಾಜ್ಯದ ಮುಖ್ಯಮಂತ್ರಿಯಾಗಿ (   ), ದೇಶದ ಪ್ರಧಾನ ಮಂತ್ರಿಯಾಗುವವರೆಗೆ (   ) ನರೇಂದ್ರ ಮೋದಿ ( ) ಅವರ ಬದುಕಿನ ಪಯಣವು ಸಾಕಷ್ಟು ಮಂದಿಗೆ ಸ್ಫೂರ್ತಿ ನೀಡುವಂತಿದೆ. ಸೆಪ್ಟೆಂಬರ್ 17ರಂದು ತಮ್ಮ 74ನೇ ಹುಟ್ಟುಹಬ್ಬವನ್ನು (  ) ಆಚರಿಸಿಕೊಳ್ಳಲಿರುವ ಅವರ ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
  : 800 ಕೆಜಿ ಧಾನ್ಯದಲ್ಲಿ ಅರಳಿದ ಮೋದಿ ಚಿತ್ರ; 13 ವರ್ಷದ ಬಾಲಕಿ ಸಾಧನೆಗೆ ವಿಶ್ವ ದಾಖಲೆ ಗರಿ