ಪೊಲೀಸ್ ಬಸ್ಸಿಗೆ ಬೈಕ್ ಡಿಕ್ಕಿ: ಇಂಧನ ಟ್ಯಾಂಕ್ ಸ್ಫೋಟ, ಮೂವರ ಸಾವು
ಮೃತರನ್ನು ಪಂಚಭಿಂಡಾ ಗ್ರಾಮದ ನಿವಾಸಿಗಳಾದ 22 ವರ್ಷದ ಕುಂದನ್ ಮಾಂಝಿ, 25 ವರ್ಷದ ಬುಲ್ಬುಲ್ ಮಾಂಝಿ ಮತ್ತು 24 ವರ್ಷದ ಕಿಶೋರ್ ಮಾಂಝಿ ಎಂದು ಗುರುತಿಸಲಾಗಿದೆ.