ದೂರು ನಿರ್ವಹಣಾ ವ್ಯವಸ್ಥೆಯ ಪೋರ್ಟಲ್ ಗೆ ಚಾಲನೆ
ನವದೆಹಲಿ :ಕೇಂದ್ರ ಜಾಗೃತ ಆಯೋಗದ ಹೊಸ ʻದೂರು ನಿರ್ವಹಣಾ ವ್ಯವಸ್ಥೆಯ ಪೋರ್ಟಲ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ಚಾಲನೆ ನೀಡಿದರು.
ಪೋರ್ಟಲ್ ನಾಗರಿಕರಿಗೆ ಅವರ ಕುಂದುಕೊರತೆಗಳ ಸ್ಥಿತಿಯ ಬಗ್ಗೆ ನಿಯಮಿತ ನವೀಕರಣಗಳ ಮೂಲಕ ಪ್ರಾರಂಭದಿಂದ ಅಂತ್ಯದವರೆಗೆ ಮಾಹಿತಿಯನ್ನ ಒದಗಿಸು ತ್ತದೆ.