ಲಷ್ಕರ್-ಇ-ತೊಯ್ಬಾ ಓರ್ವ ಉಗ್ರನ ಹತ್ಯೆ
ಹತ್ಯೆಯಾಗಿರುವ ಉಗ್ರ ಸಜ್ಜದ್ ತಂತ್ರಾಯ್ ಎಂದು ಗುರ್ತಿಸಲಾಗಿದೆ. ನವೆಂಬರ್ 13 ರಂದು ಬಿಜ್ಬೆಹರಾದ ರಖ್ಮೋಮೆನ್ನಲ್ಲಿ ಕಾರ್ಮಿಕನ ಹತ್ಯೆಯಲ್ಲಿ ತಂತ್ರಾಯ್ ಭಾಗಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಜ್ಜದ್ ತಂತ್ರಾಯ್ ಹೈಬ್ರಿಡ್ ಉಗ್ರನಾಗಿದ್ದು, ಎಲ್‌ಇಟಿ ಉಗ್ರ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ.