ಫೋನ್ ಮೂಲಕ ತ್ರಿವಳಿ ತಲಾಖ್: ದೂರು ದಾಖಲು
ಡೆಹ್ರಿ ಪಟ್ಟಣದ ನೀಲ್ ಕೋಠಿ ಪ್ರದೇಶಕ್ಕೆ ಬಂದಿದ್ದ ಕೆಲವು ಸಂಬಂಧಿಕರು, ನನ್ನ ಪತಿ ಶೋಯೆಬ್ನ ಕೃತ್ಯವನ್ನು ನಾನು ಏಕೆ ವಿರೋಧಿಸಲಿಲ್ಲ ಎಂದು ನನ್ನನ್ನು ಕೇಳಿದರು. ಈ ಬಗ್ಗೆ ವಿಚಾರಿಸಲು ಶೋಯೆಬ್ನನ್ನು ಸಂಪರ್ಕಿಸಿದಾಗ, ಆತ ನನ್ನನ್ನು ನಿಂದಿಸಿ ಮೂರು ಬಾರಿ ತಲಾಖ್ ಹೇಳಿದ್ದಾರೆ.