ಎಎಪಿ ಖಾತೆ ತೆರೆಯದಿರಬಹುದು: ಅಮಿತ್ ಶಾ
ಎಎಪಿಯು ಗುಜರಾತ್ನ ಜನರ ಮನಸ್ಸಿನಲ್ಲಿ ಎಲ್ಲಿಯೂ ಇಲ್ಲ. ಚುನಾವಣೆ ಫಲಿತಾಂಶ ಗಳಿಗಾಗಿ ನಿರೀಕ್ಷಿಸಿ, ಬಹುಶಃ ಯಶಸ್ವಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಎಪಿಯ ಹೆಸರು ಕಂಡು ಬರುವುದಿಲ್ಲ” ಅಮಿತ್ ಶಾ ತಿಳಿಸಿದ್ದಾರೆ.
ರಾಜಕೀಯದಲ್ಲಿ ನಿರಂತರ ಪ್ರಯತ್ನಗಳು ಮಾತ್ರ ಫಲಿತಾಂಶ ವನ್ನು ತೋರಿಸುತ್ತವೆ. ಆದ್ದರಿಂದ ನಾವು ಕಾದು ನೋಡೋಣ,” ಅವರು ಹೇಳಿದರು.