ಐದು ವರ್ಷ ಪೂರ್ಣಗೊಳಿಸುವ ಉದ್ಯೋಗಿಗಳಿಗೆ ಮರ್ಸಿಡಿಸ್ ಕಾರು ಆಫರ್‌
ಮೂರನೇ ಯೂನಿಕಾರ್ನ್‌ನ ಪ್ರಾರಂಭವನ್ನು ಘೋಷಿಸಿದ ಗ್ರೋವರ್ ಲಿಂಕ್ಡ್‌ಇನ್‌ನಲ್ಲಿ ತನ್ನ ಕಂಪನಿಯ ಸಾಧನೆ ಮತ್ತು ಚೌಕಟ್ಟಿನ ಬಗ್ಗೆ ತಿಳಿಸಿದ್ದಾರೆ. ಜತೆಗೆ ಮೂರನೇ ಯುನಿಕಾರ್ನ್‌ನಲ್ಲಿ ಐದು ವರ್ಷಗಳನ್ನು ಪೂರ್ಣಗೊಳಿಸುವ ಉದ್ಯೋಗಿಗಳಿಗೆ ಮರ್ಸಿಡಿಸ್ ನೀಡುವುದಾಗಿ ಗ್ರೋವರ್ ಭರವಸೆ ನೀಡಿದ್ದಾರೆ.
ಅಶ್ನೀರ್ ತನ್ನ ಪತ್ನಿ ಮಾಧುರಿ ಜೈನ್ ಗ್ರೋವರ್ ಜೊತೆಗೆ ಮೂರನೇ ಯುನಿಕಾರ್ನ್​​ನ್ನು ಸ್ಥಾಪಿಸಿದ್ದಾರೆ ಎಂದು ಹೇಳಲಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ತಮ್ಮ 40ನೇ ಹುಟ್ಟುಹಬ್ಬದಂದು ಈ ಹೊಸ ಸ್ಟಾರ್ಟ್‌ಅಪ್‌ನ್ನು ಬಿಡುಗಡೆ ಮಾಡಿದ್ದಾರೆ.
 - 