ರಂಜಾನ್ ಉಪವಾಸ ವ್ರತ ಆಚರಣೆಗೆ ಪ್ರಧಾನಿ ಶುಭ ಹಾರೈಕೆ
ನವದೆಹಲಿ:ನಾಡಿನೆಲ್ಲೆಡೆ ಇಂದಿನಿಂದ ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ವ್ರತ ಆರಂಭಿಸಲಾಗುತ್ತದೆ.
ಪವಿತ್ರ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್‌ ಮೂಲಕ ಶುಭ ಹಾರೈಸಿದ್ದಾರೆ.