 : ಇಪಿಎಫ್‌ ಕ್ಲೈಮ್‌ ತಿರಸ್ಕೃತಗೊಳ್ಳಲು ಕಾರಣವೇನು? ಸಮಸ್ಯೆ ಬಗೆ ಹರಿಸುವುದು ಹೇಗೆ? ಇಲ್ಲಿದೆ ಟಿಪ್ಸ್‌
ಬೆಂಗಳೂರು:ಅತ್ಯುತ್ತಮ ನಿವೃತ್ತಿ ಉಳಿತಾಯ ಯೋಜನೆ ಎನಿಸಿಕೊಂಡಿರುವ ನೌಕರರ ಭವಿಷ್ಯ ನಿಧಿ (’  )ಯನ್ನು ನಿರ್ವಹಿಸುವ ನೌಕರರ ಭವಿಷ್ಯ ನಿಧಿ ಸಂಸ್ಥೆ (’   )ಯು ನಿವೃತ್ತಿಗೆ ಮುಂಚಿತವಾಗಿ ಕೆಲವೊಂದು ಅನಿವಾರ್ಯ ಸಂದರ್ಭದಲ್ಲಿ ಒಂದಷ್ಟು ಮೊತ್ತವನ್ನು ಹಿಂಪಡೆಯಲು ಅನುಮತಿ ನೀಡುತ್ತದೆ. ನೀವು ಇದಕ್ಕಾಗಿ ಕ್ಲೈಮ್‌ ಮಾಡಿದ ಗರಿಷ್ಠ 10 ದಿನಗಳಲ್ಲಿ ಹಣ  ಖಾತೆಗೆ ವರ್ಗವಾಗುತ್ತದೆ. ಆದರೆ ಕೆಲವೊಮ್ಮೆ ನಿಮ್ಮ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆ ಇದೆ. ಯಾಕೆ ಇದು ಸಂಭವಿಸುತ್ತದೆ? ಇದನ್ನು ಬಗೆ ಹರಿಸುವುದು ಹೇನಗೆ? ಇಲ್ಲಿದೆ ಸಂಪೂರ್ಣ ವಿವರ ( ).
ಯಾವಾಗೆಲ್ಲ ಕ್ಲೈಮ್‌ ಮಾಡಬಹುದು?
ಇಪಿಎಫ್‌ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದರೂ ಕೆಲವೊಂದು ಅನಿವಾರ್ಯ ಸಂದರ್ಭದಲ್ಲಿ ಹಣವನ್ನು ಹಿಂಪಡೆಯಬಹುದು. ವೈದ್ಯಕೀಯ ತುರ್ತು ಪರಿಸ್ಥಿತಿ, ಮದುವೆ, ಶಿಕ್ಷಣ, ನಿರುದ್ಯೋಗ, ಮನೆ ನವೀಕರಣ ಮುಂತಾದ ಸಂದರ್ಭಗಳಲ್ಲಿ ಒಂದಷ್ಟು ಹಣವನ್ನು ಹಿಂಪಡೆಯಬಹುದಾಗಿದೆ.
ಅರ್ಜಿ ತಿರಸ್ಕೃತಗೊಳ್ಳಲು ಕಾರಣ
ಏನು ಮಾಡಬೇಕು?
ನೀವು ಕೆಲವೊಂದು ವಿಚಾರದಲ್ಲಿ ಎಚ್ಚರಿಕೆ ವಹಿಸಿದರೆ ಇಂತಹ ತೊಂದರೆಯಿಂದ ಪಾರಾಗಬಹುದು. ಅದಕ್ಕೆ ನೀವೇನು ಮಾಡಬೇಕು ಎನ್ನುವ ವಿವರ ಇಲ್ಲಿದೆ.
ಸಮಸ್ಯೆ ಬಗೆಹರಿಯದಿದ್ದರೆ ಹೀಗೆ ಮಾಡಿ
ಇಪಿಎಫ್‌ ಖಾತೆಯ ವೈಶಿಷ್ಟ್ಯ
ಈ ಸುದ್ದಿಯನ್ನೂ ಓದಿ: : ನಿಮ್ಮ ಹಣಕಾಸು ಸುರಕ್ಷಿತವಾಗಿರಬೇಕೆ? ಅ.1ರ ಒಳಗೆ ಹೀಗೆ ಮಾಡಿ!
