ಬಿಜೆಪಿ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ
ನವದೆಹಲಿ:ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 4 ನೇ ಪಟ್ಟಿ ಬಿಡುಗಡೆ ಮಾಡಲಾಗಿದೆ.
ತಮಿಳುನಾಡು ಹಾಗೂ ಪುದುಚೇರಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ನಟ ಶರತ್ ಕುಮಾರ್ ಪತ್ನಿ ರಾ‍ಧಿಕಾಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ವಿರುದುನಗರ ಲೋಕಸಭಾ ಕ್ಷೇತ್ರದಿಂದ ರಾಧಿಕಾ ಕಣಕ್ಕಿಳಿಯಲಿದ್ದಾರೆ.
ಪೊನ್ ವಿ ಬಾಲಗಣಪತಿ – ತಿರುವಳ್ಳೂರುಆರ್.ಸಿ.ಪಾಲ್ ಕನಗರಾಜ್- ಚೆನ್ನೈ (ಉತ್ತರ)ಎ ಅಶ್ವತ್ಥಮನ್- ತಿರುವಣ್ಣಾಮಲೈಕೆ.ಪಿ.ರಾಮಲಿಂಗಂ – ನಾಮಕ್ಕಲ್ಎಪಿ ಮುರುಗಾನಂದಂ- ತಿರುಪ್ಪೂರುಕೆ.ವಸಂತರಾಜನ್- ಪೊಲ್ಲಾಚಿವಿ.ವಿ. ಸೆಂಥಿಲ್ನಾಥನ್- ಕರೂರ್ಪಿ ಕಾರ್ತಿಯಾಯಿನಿ-ಚಿದಂಬರಂ (ಎಸ್ಸಿ)ಎಸ್ಜಿಎಂ ರಮೇಶ್- ನಾಗಪಟ್ಟಿಣಂಎಂ ಮುರುಗಾನಂದಂ- ತಂಜಾವೂರುದೇವನಾಥನ್ ಯಾದವ್- ಶಿವಗಂಗಾರಾಮಶ್ರೀನಿವಾಸನ್- ಮಧುರೈರಾಧಿಕಾ ಶರತ್ ಕುಮಾರ್- ವಿರುಧುನಗರಬಿ ಜಾನ್ ಪಾಂಡಿಯನ್ – ತೆಂಕಾಸಿ (ಎಸ್ಸಿ)ಎ ನಮಸ್ಸಿವಾಯಂ- ಪುದುಚೇರಿ