 : ಡ್ರೆಸ್ ಸರಿಮಾಡಿಕೊಳ್ಳಲು ಹೋಗಿ ಏನೇನೋ ಆಗಿ ಟ್ರೋಲ್‍ಗೆ ಒಳಗಾದ ಬಿಗ್‌ಬಾಸ್ ಹುಡುಗಿ!
ನವದೆಹಲಿ:ಐಐಎಫ್ಎ ಅವಾರ್ಡ್ಸ್ 2024 ಕಾರ್ಯಕ್ರಮ ( ) ಅಬುಧಾಬಿಯಲ್ಲಿ ನಡೆದಿದೆ ಮತ್ತು ಪ್ರಶಸ್ತಿ ದಿನ ರಾತ್ರಿ ಅಲ್ಲಿಗೆ ತಾರೆಯರ ಮೇಳವೇ ಬಂದಿತ್ತು. ಆದರೆ ಈ ಸಮಾರಂಭಕ್ಕೆ ಬಿಗ್ ಬಾಸ್ 17 ಖ್ಯಾತಿಯ ಸೋನಿಯಾ ಬನ್ಸಾಲ್ ಅವರು ಕೂಡ ಆಗಮಿಸಿಸದ್ದಾರೆ. ಆದರೆ ಅಲ್ಲಿ ಅವರೊಂದಿಗೆ ಘಟನೆಯೊಂದು  ಸಂಭವಿಸಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್( )ಆಗುತ್ತಿದೆ.  ಇದಕ್ಕೆ  ಜನರು ಸಹ ವಿವಿಧ ರೀತಿಯ ವಿವಿಧ ಕಾಮೆಂಟ್‍ಗಳನ್ನು ನೀಡುತ್ತಿದ್ದಾರೆ.
ಬಿಗ್‌ಬಾಸ್ ನಂತರ ಸೋನಿಯಾ ಬನ್ಸಾಲ್ ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಾಗಿದೆ.  ಅವರು ಈಗಾಗಲೇ ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಏತನ್ಮಧ್ಯೆ, ನಟಿ ಸೋನಿಯಾ ಬನ್ಸಾಲ್ ಐಐಎಫ್ಎ 2024 ಗೆ ಆಗಮಿಸಿದ್ದಾರೆ, ಈ ವೇಳೆ  ಸೋನಿಯಾ ಬನ್ಸಾಲ್ ಸುಂದರವಾದ ಗೌನ್ ಧರಿಸಿ ಪ್ರಶಸ್ತಿ ಪ್ರದರ್ಶನಕ್ಕೆ ಬಂದಿದ್ದರು. ಆದರೆ ಅವರ ಉಡುಗೆಯಿಂದಾಗಿ, ಅವರು ಈಗ ಸೋಶಿಯಲ್ ಮೀಡಿಯಾದಲ್ಲಿ ಸುದ್ಧಿಯಲಿದ್ದಾರೆ.
      (@)
ಈ ವೈರಲ್ ವಿಡಿಯೊದಲ್ಲಿ , ಸೋನಿಯಾ ರೆಡ್‌ಕಾರ್ಪೆಟ್‌ ಮೇಲೆ ಬಂದ ತಕ್ಷಣ, ಅವರು ಕೆಳಗಿನ ತನ್ನ ಡ್ರೆಸ್‍ ಅನ್ನು ಸರಿಪಡಿಸಲು ಬಾಗಿದ್ದಾರೆ ಮತ್ತು ಅವರ ಗೌನ್‍ ಅವರ ಎದೆ ಭಾಗದಿಂದ ಕೆಳಗೆ ಜಾರಿದೆ. ಆದರೂ ನಟಿ ತಕ್ಷಣ ತನ್ನ ಉಡುಪನ್ನು ಮೇಲಕ್ಕೆ ಎಳೆದುಕೊಂಡಿದ್ದಾರೆ. ಆದರೆ ಈ ವೇಳೆ ಅವರ ಎದೆಯ ಭಾಗ ಸಂಪೂರ್ಣವಾಗಿ ಕಾಣಿಸಿದ ಕಾರಣ ಅವರು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ.
ಇದನ್ನೂ ಓದಿ:ಬರ್ತ್‌ಡೇ ಪಾರ್ಟಿಯಲ್ಲಿ ದುರಂತ; ಕಂಬದ ಮೇಲಿನ ಗ್ರಾನೈಟ್ ಬಿದ್ದು ಹುಡುಗಿ ಗಂಭೀರ
ಸೋನಿಯಾ ಬನ್ಸಾಲ್ ಅವರ ಈ ವಿಡಿಯೊ ಹೊರಬಂದ ನಂತರ, ಸೋಶಿಯಲ್ ಮೀಡಿಯಾ ಬಳಕೆದಾರರು ಅವರನ್ನು ಗುರಿಯಾಗಿಸಿಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಈ ವಿಡಿಯೊಗೆ ಒಬ್ಬ ಬಳಕೆದಾರರು ‘ಅಹಿತಕರ ಉಡುಗೆ’ ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬ ಬಳಕೆದಾರರು, ‘ನಮ್ಮ ಗ್ರಾಮಕ್ಕೆ ಬನ್ನಿ, ನಮ್ಮ ಇಡೀ ಗ್ರಾಮದ ಮಣ್ಣನ್ನು ಸ್ವಚ್ಛಗೊಳಿಸಲಾಗುವುದು” ಎಂದಿದ್ದಾರೆ. ಮೂರನೇಯವರು  ‘ಅವಳು ಉಡುಗೆಯೊಂದಿಗೆ ಸಾಕಷ್ಟು ಹೆಣಗಾಡುತ್ತಿದ್ದಾಳೆ.ಡಿಸೈನರ್ ಅನ್ನು ದೂಷಿಸಬೇಕು” ಎಂದಿದ್ದಾರೆ ಇನ್ನೊಬ್ಬ ಬಳಕೆದಾರರು, ‘ಇವು ಯಾವ ರೀತಿಯ ಬಟ್ಟೆಗಳು, ಯಾವುದು ಸುರಕ್ಷಿತವಲ್ಲ.  ಎಂದು ತಿಳಿಸಿದ್ದಾರೆ.