ರಾಜೀನಾಮೆ ವದಂತಿಗೆ ತೆರೆ ಎಳೆದ ಸಂಸದ, ನಟ ಸುರೇಶ್ ಗೋಪಿ
ಪ್ರಮಾಣ ವಚನ ಸ್ವೀಕಾರದ ಮರುದಿನವೇ ಸುರೇಶ್ ಗೋಪಿ ರಾಜೀನಾಮೆಗೆ ಮುಂದಾಗಿದಾರೆ ಎಂದು ಸುದ್ದಿಯಾಗಿತ್ತು.