  : ಲಾಲ್ ಬಹಾದ್ದೂರ್ ಶಾಸ್ತ್ರಿ ಕುರಿತ ಆಸಕ್ತಿದಾಯಕ ಸಂಗತಿಗಳಿವು
ದೇಶಾದ್ಯಂತ ಇಂದು ಮಹಾತ್ಮ ಗಾಂಧೀಜಿಯವರ ( ) ಜನ್ಮದಿನದ ಜತೆ, ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ಸ್ವತಂತ್ರ ಭಾರತದ ಎರಡನೇ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ (  ) ಅವರ ಜನ್ಮದಿನವನ್ನೂ ಆಚರಿಸಲಾಗುತ್ತಿದೆ.
1904ರ ಅಕ್ಟೋಬರ್ 2ರಂದು ಉತ್ತರ ಪ್ರದೇಶದಲ್ಲಿ (ಮೊಘಲ್ಸರಾಯ್) ಜನಿಸಿದ ಅವರು “ಜೈ ಜವಾನ್ ಜೈ ಕಿಸಾನ್” (   ) ಎಂಬ ಘೋಷಣೆಯಿಂದ ಹೆಚ್ಚಿನ ಖ್ಯಾತಿ ಗಳಿಸಿದರು. 1962ರ ಯುದ್ಧದಲ್ಲಿ ಚೀನಾ ವಿರುದ್ಧ ಸೋಲಿನ ಬಳಿಕ ದೇಶವನ್ನು ಪುನರ್ ಅಭಿವೃದ್ಧಿಗೊಳಿಸಲು ಸಹಾಯ ಮಾಡಿದರು. 1966ರ ಜನವರಿ 11ರಂದು ಆಗಿನ ಯುಎಸ್ಎಸ್ಆರ್‌ (ರಷ್ಯಾ) ತಾಷ್ಕೆಂಟ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಆದರೆ ಅವರ ಸಾವು ನಿಗೂಢತೆಯಿಂದ ಕೂಡಿದೆ.
 : ಮಹಾತ್ಮಾ ಗಾಂಧಿ ಕುರಿತ 20 ಕುತೂಹಲಕಾರಿ ಸಂಗತಿಗಳಿವು
ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಕುರಿತಾದ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.