ತಮಿಳಿನ ಸುದ್ದಿವಾಹಿನಿಯ ರೀಡರ್ ಕ್ಯಾನ್ಸರ್​​ನಿಂದ ನಿಧನ
ಹೈದ್ರಾಬಾದ್​:ತಮಿಳಿನ ಸುದ್ದಿ ವಾಹಿನಿಯ ರೀಡರ್ ಸೌಂದರ್ಯ ಅಮುದಮೊಳಿ ಕ್ಯಾನ್ಸರ್​​ನಿಂದ ನಿಧನರಾಗಿದ್ದಾರೆ.
ಸೌಂದರ್ಯ ಅಮುದಮೊಲಿ ಮೃತ ಆಯಂಕರ್​. ಈಕೆ ನ್ಯೂಸ್ ತಮಿಳು 24×7ನಲ್ಲಿ ಸುದ್ದಿ ಓದುಗರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ ಆರು ತಿಂಗಳಿಂದ ಆಕೆ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಳು.
ಚಿಕಿತ್ಸೆಗೆ ಆರ್ಥಿಕ ಸಹಾಯ ಕೇಳಿದಾಗ ಆಕೆಗೆ ರೂ. 5.51 ಲಕ್ಷ ಆರ್ಥಿಕ ನೆರವು ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಹ ರೂ. 50 ಲಕ್ಷ ನೀಡಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಆಕೆ ಮೃತಪಟ್ಟಿದ್ದಾಳೆ. ಕಳೆದ ಕೆಲವು ತಿಂಗಳವರೆಗೆ ತಮಿಳು ಸುದ್ದಿ ಓದುತ್ತಿದ್ದ ಸುದ್ದಿ ನಿರೂಪಕಿ ಸೌಂದರ್ಯ ಅವರು ಇಂದು ಇಲ್ಲ ಎಂದು ತಿಳಿದು ದುಃಖ ವ್ಯಕ್ತಪಡಿಸುತ್ತಿದ್ದಾರೆ.