ಈ ಮಳೆಗಾಲದಲ್ಲಿ ಸ್ವಲ್ಪಾನೂ ಕಿಕ್ ಬೇಡ್ವೆ…? ಹೀಗೊಂದು ಘಟನೆ ಇಲ್ಲಿದೆ…
ಹರಿಯಾಣ:ಗುರುಗ್ರಾಮ್‌ನ ಜಲಾವೃತ ರಸ್ತೆಗಳಲ್ಲಿ ಯುವಕನೊಬ್ಬ ತನ್ನ ಟ್ರ್ಯಾಕ್ಟರ್ ಅನ್ನು ಅಂಗಡಿಯ ಮುಂದೆ ನಿಲ್ಲಿಸಿ ನಂತರ ಮದ್ಯ ಖರೀದಿಸಲು ಒಳಗೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.