16 | ಆ್ಯಪಲ್ ನೂತನ ಐಓಎಸ್ ಸಾಫ್ಟ್‌ವೇರ್ ಅಪ್‌ಡೇಟ್: ಯಾವ ಐಫೋನ್‌ಗೆ ಲಭ್ಯ? ಬೆಂಗಳೂರು: ಟೆಕ್ ಲೋಕದ ಪ್ರಮುಖ ಸಂಸ್ಥೆ ಆ್ಯಪಲ್, ನೂತನ ಐಓಎಸ್ 16 ಆ‍ಪರೇಟಿಂಗ್ ಸಿಸ್ಟಮ್ ಸಾಫ್ಟ್‌ವೇರ್ ಅನ್ನು ಸೋಮವಾರ ಎಲ್ಲ ಅರ್ಹ ಐಫೋನ್‌ಗಳಿಗೆ ಬಿಡುಗಡೆ ಮಾಡುತ್ತಿದೆ. ನೂತನ ಐಓಎಸ್ 16, ಹೋಮ್ ಸ್ಕ್ರೀನ್ ಮರು ವಿನ್ಯಾಸ ಮತ್ತು ಹೊಸ ನೋಟಿಫಿಕೇಶನ್, ಕಸ್ಟಮ್ ಲಾಕ್ ಸ್ಕ್ರೀನ್, ಲೈವ್ ಆಕ್ಟಿವಿಟಿ, ಫೋಕಸ್ ಮೋಡ್ ಹೊಸ ಅ‍ಪ್‌ಡೇಟ್‌ನ ವಿಶೇಷತೆಯಾಗಿದೆ. ಜತೆಗೆ, ಐಫೋನ್‌ಗಳಲ್ಲಿ ಖಾಸಗಿತನ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಆ್ಯಪಲ್ ಹೇಳಿದೆ. ಐಫೋನ್ ನೂತನ ಅಪ್‌ಡೇಟ್ ಸೋಮವಾರ ರಾತ್ರಿಯಿಂದ ದೇಶದಲ್ಲಿ ಐಫೋನ್ ಬಳಕೆದಾರರಿಗೆ ಲಭ್ಯವಾಗಲಿದೆ. ಐಫೋನ್ ಅಪ್‌ಡೇಟ್ ಮಾಡುವುದು ಹೇಗೆ? > > . ಈ ಆಯ್ಕೆಯ ಮೂಲಕ, ಸರಳವಾಗಿ ಐಫೋನ್‌ ಅಪ್‌ಡೇಟ್ ಮಾಡಬಹುದು. ನೂತನ 16 ಅಪ್‌ಡೇಟ್ ಲಭ್ಯವಿರುವ ಐಫೋನ್‌ಗಳ ಪಟ್ಟಿ ಇಲ್ಲಿದೆ. 14 14 14 14 13 13 13 13 12 12 12 12 11 11 11 8 8 (2nd ) 14 ಬಿಡುಗಡೆ: ಹಳೆಯ ಐಫೋನ್ ಬೆಲೆ ಇಳಿಕೆ | ಪರಿಷ್ಕೃತ ದರ ಇಲ್ಲಿದೆ.. ಐಫೋನ್ 14 ಸರಣಿಯ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಿದ ಆ್ಯಪಲ್: ಬೆಲೆ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.