ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ಬೆಲೆ ದೇಶದಲ್ಲಿ ₹1,500ವರೆಗೆ ಏರಿಕೆ ಬೆಂಗಳೂರು: ದೇಶದ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆಯಾಗಿದೆ. ವಿವಿಧ ಮಾದರಿಗಳ ಬೆಲೆಯಲ್ಲಿ ₹1,500 ವರೆಗೆ ಏರಿಕೆ ಮಾಡಲಾಗಿದ್ದು, ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ಡಾಟ್ ಕಾಂ ಹಾಗೂ ಸ್ಟೋರ್ ಬೆಲೆಯಲ್ಲೂ ಪರಿಷ್ಕೃತ ದರ ಕಾಣಿಸಿಕೊಂಡಿದೆ. ಯಾವೆಲ್ಲ ಮಾದರಿಗಳ ದರ ಏರಿಕೆ? ರಿಯಲ್‌ಮಿ ವಿವಿಧ ಮಾದರಿಗಳ ಬೆಲೆಯಲ್ಲಿ ₹300 ರಿಂದ ₹1,500 ವರೆಗೆ ಹೆಚ್ಚಳವಾಗಿದೆ. ರಿಯಲ್‌ಮಿ 8, ರಿಯಲ್‌ಮಿ 8 5G, ರಿಯಲ್‌ಮಿ C11 (2021), ರಿಯಲ್‌ಮಿ C21, ರಿಯಲ್‌ಮಿ C25s ಸ್ಮಾರ್ಟ್‌ಫೋನ್ ದರ ಪರಿಷ್ಕರಿಸಲಾಗಿದೆ. ಬಿಡಿಭಾಗಗಳ ಬೆಲೆ ಏರಿಕೆಯಿಂದಾಗಿ ರಿಯಲ್‌ಮಿ ಫೋನ್‌ಗಳ ದರ ಪರಿಷ್ಕರಿಸಲಾಗಿದೆ. X60: ದೇಶದಲ್ಲಿ ವಿವೊ ಸ್ಮಾರ್ಟ್‌ಫೋನ್ ಬೆಲೆ ₹3000 ಇಳಿಕೆ ಪರಿಷ್ಕೃತ ದರವೆಷ್ಟು? ರಿಯಲ್‌ಮಿ 8 5G 4GB+64GB ರಿಯಲ್‌ಮಿ 8 5G 4GB+128GB ರಿಯಲ್‌ಮಿ 8 5G 8GB+128GB ರಿಯಲ್‌ಮಿ C11 (2021) 2GB+32GB ರಿಯಲ್‌ಮಿ C21 3GB+32GB ರಿಯಲ್‌ಮಿ C21 4GB+64GB ರಿಯಲ್‌ಮಿ C25s 4GB+64GB ರಿಯಲ್‌ಮಿ C25s 4GB+128GB ಸ್ಯಾಮ್‌ಸಂಗ್ ನೂತನ ಗ್ಯಾಲಕ್ಸಿ A52s 5G ಸ್ಮಾರ್ಟ್‌ಫೋನ್ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.