ಸ್ಯಾಮ್‌ಸಂಗ್ ಗ್ಯಾಲಕ್ಸಿ A21s ಸ್ಮಾರ್ಟ್‌ಫೋನ್ ಬೆಲೆ ₹2,500 ಇಳಿಕೆ ಬೆಂಗಳೂರು: ಸ್ಯಾಮ್‌ಸಂಗ್ ಗ್ಯಾಲಕ್ಸಿ ಸರಣಿಯಲ್ಲಿ ಬಿಡುಗಡೆಯಾಗಿದ್ದ A21s ಸ್ಮಾರ್ಟ್‌ಫೋನ್ ದರ ಇಳಿಕೆಯಾಗಿದೆ. ಮಧ್ಯಮ ಬಜೆಟ್ ಮತ್ತು ವಿಶೇಷತೆ ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿದಾರರಿಗೆ ಸ್ಯಾಮ್‌ಸಂಗ್ ವಿಶೇಷ ಕೊಡುಗೆ ನೀಡುತ್ತಿದ್ದು, ಗ್ಯಾಲಕ್ಸಿ A21s ದರದಲ್ಲಿ ₹2,500 ಇಳಿಕೆ ಮಾಡಿದೆ. ಮುಂಬೈ ಮೂಲದ ರಿಟೇಲರ್ ಆಗಿರುವ ಮಹೇಶ್ ಟೆಲಿಕಾಂ, ಸ್ಯಾಮ್‌ಸಂಗ್ ಫೋನ್ದರ ಇಳಿಕೆ ಕುರಿತು ಪ್ರಕಟಿಸಿದ್ದಾರೆ. ಕಳೆದ ವರ್ಷದ ಜೂನ್‌ನಲ್ಲಿ ಬಿಡುಗಡೆಯಾಗಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ A21s, 4 + 64 ಮಾದರಿಗೆ ಪರಿಷ್ಕೃತ ದರ ₹13,999 ಹಾಗೂ 6 + 64 ಆವೃತ್ತಿಗೆ ₹16,490 ದರವಿದೆ. # #SamsungGalaxyA21s 6/64 & # Active2 44m ... 1st ’21 : ₹.13999 &₹.16490 . ://./ 12: ಹೊಸ ಐಫೋನ್ ಬಿಡುಗಡೆ ಬೆನ್ನಲ್ಲೇ ಹಳೆಯ ಆ್ಯಪಲ್ ಫೋನ್ ದರ ಇಳಿಕೆ ಕಪ್ಪು, ಬಿಳಿ ಮತ್ತು ನೀಲಿ ಎಂಬ ಮೂರು ಬಣ್ಣಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A21s ದೊರೆಯಲಿದೆ. : ನೂತನ 5G ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.