ಅಲೆಕ್ಸಾ ಬೆಂಬಲ ಸಹಿತ ಸೌಂಡ್‌ಬಾರ್ ಬಿಡುಗಡೆ ಮಾಡಿದ ಝೀಬ್ರಾನಿಕ್ಸ್ ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಝೀಬ್ರಾನಿಕ್ಸ್ ನೂತನ ಮಾದರಿಯ ಸೌಂಡ್‌ಬಾರ್ ಬಿಡುಗಡೆ ಮಾಡಿದೆ. ಅಮೆಜಾನ್ ಅಲೆಕ್ಸಾ ಸ್ಮಾರ್ಟ್ ವಾಯ್ಸ್ ಅಸಿಸ್ಟ್ ಈ ಸೌಂಡ್‌ಬಾರ್‌ನಲ್ಲಿರುವುದು ವಿಶೇಷವಾಗಿದೆ. ಝೀಬ್ರಾನಿಕ್ಸ್ ಜ್ಯೂಕ್ ಬಾರ್ 3820A ಪ್ರೊ ಸೌಂಡ್‌ಬಾರ್, 80W ಮತ್ತು ಡ್ಯುಯಲ್ ಸಬ್‌ವೂಫರ್ ಹೊಂದಿದೆ. ಬೆಲೆ ಮತ್ತು ಲಭ್ಯತೆ ಹೊಸ ಝೀಬ್ರಾನಿಕ್ಸ್ ಸೌಂಡ್‌ಬಾರ್ ಬೆಲೆ ದೇಶದಲ್ಲಿ ₹9,999 ದರ ಇದೆ. ಅಮೆಜಾನ್ ಮೂಲಕ ಗ್ರಾಹಕರು ಖರೀದಿಸಬಹುದಾಗಿದ್ದು, ಸೀಮಿತ ಅವಧಿಗೆ ಆಫರ್‌ ಕೊಡುಗೆಯಾಗಿ ₹8,999 ಬೆಲೆ ಇದ್ದು, ಕಪ್ಪು ಬಣ್ಣದಲ್ಲಿ ದೊರೆಯುತ್ತದೆ. : ಶಓಮಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಸ್ಮಾರ್ಟ್ ಟಿವಿ, ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಹಾಗೂ ಹಲವು ಗ್ಯಾಜೆಟ್‌ಗಳ ಜತೆ ಹೊಸ ಸೌಂಡ್‌ಬಾರ್ ಬಳಸಬಹುದಾಗಿದೆ. 2021: ದೇಶದಲ್ಲಿ ಅತಿಹೆಚ್ಚು ರಿಟ್ವೀಟ್, ಲೈಕ್ ಪಡೆದ ಟ್ವೀಟ್‌ಗಳು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.