: ಸೂಪರ್‌ಅಮೋಲೆಡ್ ಡಿಸ್‌ಪ್ಲೇ ಸಹಿತ ಹೊಸ ಸ್ಮಾರ್ಟ್‌ವಾಚ್ ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಇಗ್ನೈಟ್ ಲೈಟ್ ಸ್ಮಾರ್ಟ್‌ವಾಚ್ ಮತ್ತು ಕ್ರಾಸ್‌ಬೀಟ್ಸ್ ಎಕ್ಸ್‌ಪ್ಲೋರ್ ಆ್ಯಪ್ ಪರಿಚಯಿಸಿದ ಬಳಿಕ, ಕ್ರಾಸ್‌ಬೀಟ್ಸ್ ಕಂಪನಿ ನೂತನ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಕ್ರಾಸ್‌ಬೀಟ್ಸ್, ಆರ್ಬಿಟ್ ಇನ್ಫಿನಿಟಿ ಹೆಸರಿನ, ಆಕರ್ಷಕ ವಿನ್ಯಾಸದ, ಸೂಪರ್‌ಅಮೋಲೆಡ್ಡಿಸ್‌ಪ್ಲೇ ಸಹಿತ ಹೊಸ ಸ್ಮಾರ್ಟ್‌ವಾಚ್ ಹೊರತಂದಿದೆ. 1.39 ಇಂಚಿನ ಡಿಸ್‌ಪ್ಲೇ, 8 ಜಿಬಿ ಸ್ಟೋರೇಜ್ ಇದರ ವಿಶೇಷತೆಯಾಗಿದ್ದು, ಬ್ಲೂಟೂತ್ ಮೂಲಕ ನೆಕ್‌ಬ್ಯಾಂಡ್ ಮತ್ತು ಟ್ರೂವೈರ್‌ಲೆಸ್ ಸ್ಪೀಕರ್ಸ್ ಜತೆಗೆ ಸಂಪರ್ಕಿಸಬಹುದು ಎಂದು ಕಂಪನಿ ಹೇಳಿದೆ. ವಾಯ್ಸ್ ಕಾಲಿಂಗ್, ವಾಯ್ಸ್ ರೆಕಾರ್ಡಿಂಗ್ ಕೂಡ ಇದರಲ್ಲಿದ್ದು, .comಮೂಲಕ ₹6,999 ಆರಂಭಿಕ ದರಕ್ಕೆ ದೊರೆಯಲಿದೆ ಎಂದು ಕಂಪನಿ ಹೇಳಿದೆ. ಗ್ಯಾಜೆಟ್ ಮಾರುಕಟ್ಟೆ ಪ್ರವೇಶಿಸಿದ ಕ್ರಾಸ್‌ಬೀಟ್ಸ್ ಸ್ಮಾರ್ಟ್‌ವಾಚ್ (@) ಜತೆಗೆ, 110 ವಿವಿಧ ಸ್ಪೋರ್ಟ್ಸ್ ಮೋಡ್, ಸದಾ ಆನ್ ಇರುವ ಡಿಸ್‌ಪ್ಲೇ, ಕಸ್ಟಮ್ ಹೋಮ್‌ ಡಿಸ್‌ಪ್ಲೇ ಸೆಟ್ಟಿಂಗ್ಸ್ ಆರ್ಬಿಟ್ ಇನ್ಫಿನಿಟಿಯ ವೈಶಿಷ್ಟ್ಯ ಎಂದು ಕ್ರಾಸ್‌ಬೀಟ್ಸ್ ತಿಳಿಸಿದೆ. ದೇಶದಲ್ಲಿ ಫ್ಯಾಂಟಮ್ ಎಕ್ಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಟೆಕ್ನೊ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.