: ನೂತನ ಲಾವಾ ಬ್ಲೇಜ್ ಸ್ಮಾರ್ಟ್‌ಫೋನ್ ಬಿಡುಗಡೆ ನವದೆಹಲಿ: ದೇಶೀಯ ಮೊಬೈಲ್‌ ತಯಾರಿಕಾ ಸಂಸ್ಥೆ ಲಾವಾ, ನೂತನ 'ಬ್ಲೇಜ್' ಸ್ಮಾರ್ಟ್‌ಫೋನ್ ದೇಶಕ್ಕೆ ಪರಿಚಯಿಸಿದೆ. ಆಕರ್ಷಕ ವಿನ್ಯಾಸ, ಉತ್ತಮ ಕಾರ್ಯಕ್ಷಮತೆ, ಪ್ರೀಮಿಯಂ ಫೀಚರ್‌ ಹಾಗೂ ಕೈಗೆಟುಕುವ ಬೆಲೆ, ಯುವ ಗ್ರಾಹಕರ ನಿರೀಕ್ಷೆಯನ್ನು ಈಡೇರಿಸಲಿದೆ ಎಂದು ಸಂಸ್ಥೆಯು ಹೇಳಿದೆ. ಬೆಲೆ: ₹8,699 ಫೀಚರ್: 6.5 ನಾಚ್ ಎಚ್‌ಡಿ ಡಿಸ್‌ಪ್ಲೇ, ಮೀಡಿಯಾಟೆಕ್ ಹೆಲಿಯೊ ಎ22 ಪ್ರೊಸೆಸರ್, ಹಿಂಬದಿ ಗಾಜಿನ ಕವಚ (ಸೆಗ್ಮೆಂಟ್‌ನಲ್ಲಿ ಮೊದಲು) ಆಂಡ್ರಾಯ್ಡ್ 12, 3+3(ವರ್ಚ್ಯುವಲ್) 64 ಸ್ಟೋರೆಜ್, 10W ಟೈಪ್ ಸಿ ಫಾಸ್ಟ್ ಚಾರ್ಜಿಂಗ್, 5000 ಬ್ಯಾಟರಿ. - : ://./BbZzEM21On ✅ ✅64GB & 3+3* ₹8,699 | 500 ** * ** # # # # ../Yokp49Jti5 ಕ್ಯಾಮರಾ: 13MP ಟ್ರಿಪಲ್ ಕ್ಯಾಮರಾ, 8 ಫ್ರಂಟ್ ಕ್ಯಾಮರಾ, ಬುಕ್ಕಿಂಗ್: ಗ್ರಾಹಕರು ಜುಲೈ 7ರಿಂದ ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಜುಲೈ 14ರಿಂದ ಮಾರಾಟಕ್ಕೆ ಲಭ್ಯವಾಗಲಿದೆ. ಫ್ಲಿಪ್‌ಕಾರ್ಟ್, ಲಾವಾ ಇ-ಸ್ಟೋರ್, ಆಫ್‌ಲೈನ್ ಸ್ಟೋರ್‌ಗಳ ಮೂಲಕವೂ ಖರೀದಿಗೆ ಲಭ್ಯವಾಗಲಿದೆ. ಮುಂಗಡ ಬುಕ್ ಮಾಡುವ ಮೊದಲ 1,000 ಗ್ರಾಹಕರಿಗೆ ಲಾವಾ 'ಪ್ರೊಬಡ್ಸ್ 21' ಉಚಿತವಾಗಿ ದೊರೆಯಲಿದೆ. 100 ದಿನಗಳ ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಹಾಗೂ ಮನೆಗೆ ಬಂದು ಉಚಿತ ಸರ್ವಿಸ್ ಸೇವೆಯನ್ನು ಒದಗಿಸುತ್ತದೆ. ’ - 13th , 2022. 500 ** . ✅ ✅ 64GB 3+3* ✅ 13MP , ://./c62CIRxI3a *& ../KzapX4ar5f ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.