: ರೆಡ್ಮಿ 11 ಪ್ರೈಮ್ 4G ಮತ್ತು ರೆಡ್ಮಿ 11 ಪ್ರೈಮ್ 5G ದೇಶದಲ್ಲಿ ಬಿಡುಗಡೆ ಬೆಂಗಳೂರು: ಶಓಮಿ ರೆಡ್ಮಿ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.ಹೊಸದಾಗಿ ರೆಡ್ಮಿ ನೂತನ 11 ಪ್ರೈಮ್, A1 ಸರಣಿ ದೇಶದಲ್ಲಿ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ರೆಡ್ಮಿ 11 ಪ್ರೈಮ್ ಎರಡು ಆವೃತ್ತಿಗಳಲ್ಲಿ ಲಭ್ಯವಾಗಲಿದೆ. ರೆಡ್ಮಿ 11 ಪ್ರೈಮ್ 4G ಮತ್ತು ರೆಡ್ಮಿ 11 ಪ್ರೈಮ್ 5G ಮಾದರಿಗಳನ್ನು ಶಓಮಿ ಮಾರುಕಟ್ಟೆಗೆ ಪರಿಚಯಿಸಿದೆ. ಶಓಮಿ ರೆಡ್ಮಿ 11 ಪ್ರೈಮ್ 6.58 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಆಂಡ್ರಾಯ್ಡ್ 12 ಆಧಾರಿತ 13 , 4 /6 ಎಂಬ ಎರಡು ಮತ್ತು 64 /128 ಎಂಬ ಎರಡು ಸ್ಟೋರೇಜ್ ಆವೃತ್ತಿಗಳಲ್ಲಿ ಲಭ್ಯವಾಗಲಿದೆ. ಹಾಗೂ G99 ಪ್ರೊಸೆಸರ್ ಜತೆಗೆ ದೊರೆಯಲಿದೆ. 50 ಮುಖ್ಯ ಕ್ಯಾಮೆರಾ ಜತೆಗೆ 2 +2 ಸಹಿತ ತ್ರಿವಳಿ ಕ್ಯಾಮೆರಾ ಜತೆಗೆ, ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾ ಮತ್ತು 5,000mAh ಬ್ಯಾಟರಿ ಹಾಗೂ 18W ಫಾಸ್ಟ್ ಚಾರ್ಜಿಂಗ್ ಬೆಂಬಲ ಇರಲಿದೆ. ಬೆಲೆ ವಿವರ 11 4G 4GB + 64GB ಮಾದರಿಗೆ ₹13,999 ಮತ್ತು 6GB + 128GB ಆವೃತ್ತಿಗೆ ₹15,999 ದರ ಹೊಂದಿದೆ. ಆದಾಯದಲ್ಲಿ ಶೇ 20 ಕುಸಿತ ಎಂದ ಶಓಮಿ: ಚೀನಾದ ಕೋವಿಡ್ ನಿಯಮ ಕಾರಣ 11 5G 4GB + 64GB ಆವೃತ್ತಿಗೆ ₹13,999 ಹಾಗೂ 6GB + 128GB ಮಾದರಿಗೆ ₹15,999 ದರವಿದೆ. V25 : ಮಾರುಕಟ್ಟೆಗೆ ಬಂತು ನೂತನ ಸ್ಮಾರ್ಟ್‌ಫೋನ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.