: ದೇಶದ ಮಾರುಕಟ್ಟೆಗೆ ಹೊಸ ಸ್ಪಾರ್ಕ್‌ 8ಸಿ ಬಿಡುಗಡೆ ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಟೆಕ್ನೋ ನೂತನ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಟೆಕ್ನೋ ಸ್ಪಾರ್ಕ್‌ 8ಸಿ ಬಿಡುಗಡೆಯಾಗಿದ್ದು, ಅಮೆಜಾನ್ ಮೂಲಕ ದೊರೆಯಲಿದೆ. ಒಕ್ಟಾ ಕೋರ್ ಪ್ರೊಸೆಸರ್, 90Hz 6.6 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, 13 ಮೆಗಾಪಿಕ್ಸೆಲ್ ಹಿಂಬದಿ ಡ್ಯುಯಲ್ ಕ್ಯಾಮೆರಾ ಮತ್ತು 64ಜಿಬಿ ಮೆಮೊರಿ ಇದರ ವಿಶೇಷತೆಯಾಗಿದೆ. 6GB ಹೊಸ ಟೆಕ್ನೋ ಸ್ಪಾರ್ಕ್ ವಿಶೇಷತೆಯಾಗಿದ್ದು, ಮ್ಯಾಗ್ನೆಟ್ ಬ್ಲ್ಯಾಕ್, ಐರಿಸ್ ಪರ್ಪಲ್, ಡೈಮಂಡ್ ಗ್ರೇ ಮತ್ತು ಟರ್ಕೊಯಿಸ್ ಸಯಾನ್ ಎಂಬ ವಿವಿಧ ಬಣ್ಣಗಳಲ್ಲಿ ದೊರೆಯಲಿದೆ. ಟೆಕ್ನೋ: ಹೊಸ ಪೋವಾ 5ಜಿ ಮ್ಯಾಂಚೆಸ್ಟರ್ ಸಿಟಿ ಆವೃತ್ತಿ ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಇದ್ದು, ₹7,499ಕ್ಕೆ ವಿಶೇಷ ಆರಂಭಿಕ ಕೊಡುಗೆ ದರದಲ್ಲಿ ಫೆಬ್ರುವರಿ 24ರಿಂದ ಅಮೆಜಾನ್‌ನಲ್ಲಿ ದೊರೆಯಲಿದೆ. 11: ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಶಓಮಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.