ಟೆಕ್‌ನೊ ಕ್ಯಾಮನ್ 19 ಪ್ರೊ | ಬಿಸಿಲಿಗೆ ಬಣ್ಣ ಬದಲಿಸುವ ಫೋನ್ ಬೆಂಗಳೂರು: ಟೆಕ್‌ನೊ ಕ್ಯಾಮನ್ ಸರಣಿಯಲ್ಲಿ ನೂತನ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ದೊರೆಯಲಿರುವ ಬಿಸಿಲಿಗೆ ಬಣ್ಣ ಬದಲಿಸುವ ಮೊದಲ ಸ್ಮಾರ್ಟ್‌ಫೋನ್ ಇದು ಎಂದು ಕಂಪನಿ ಹೇಳಿದೆ. ಟೆಕ್‌ನೊ ಕ್ಯಾಮನ್ 19 ಪ್ರೊ ಮಾಂಡ್ರಿಯನ್ ಆವೃತ್ತಿ ಅಮೆಜಾನ್ ಮೂಲಕ ದೊರೆಯಲಿದೆ. ಈ ಸ್ಮಾರ್ಟ್‌ಫೋನ್ ಹಿಂಬದಿ ಪ್ಯಾನಲ್ ಬಹುವಿಧದ ಬಣ್ಣಗಳಾಗಿ ಬದಲಾಗುತ್ತದೆ. ಬಿಸಿಲಿಗೆ ಅನುಗುಣವಾಗಿ ಈ ಬಣ್ಣಗಳಲ್ಲಿ ಬದಲಾವಣೆ ಇರಲಿದೆ ಎಂದು ಕಂಪನಿ ಹೇಳಿದೆ. ಟೆಕ್‌ನೊ ಕ್ಯಾಮನ್ 19 ಪ್ರೊ 13 (ವಿಸ್ತರಿಸಬಹುದಾದ ವರ್ಚುವಲ್ ) ಮತ್ತು 128 ಸ್ಟೋರೇಜ್ ಇದ್ದು, ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 50 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್ ಇದೆ. 6.8 ಇಂಚಿನ ಫುಲ್‌ಎಚ್‌ಡಿ+ ಡಿಸ್‌ಪ್ಲೇ, 5000mAh ಬ್ಯಾಟರಿ ಜತೆಗೆ 33W ಫ್ಲ್ಯಾಶ್ ಚಾರ್ಜರ್ ಜತೆಗಿದೆ. 14 ಬಿಡುಗಡೆ: ಹಳೆಯ ಐಫೋನ್ ಬೆಲೆ ಇಳಿಕೆ | ಪರಿಷ್ಕೃತ ದರ ಇಲ್ಲಿದೆ.. & , . 19 . . - ://./eBjbR2YJj3 ##TECNOCAMON19ProMondrian ../uM30x0dUwi ಬೆಲೆ ವಿವರ ಮತ್ತು ಬಿಡುಗಡೆ ದಿನಾಂಕವನ್ನು ಕಂಪನಿ ಬಹಿರಂಗಪಡಿಸಿಲ್ಲ. : ರೆಡ್ಮಿ 11 ಪ್ರೈಮ್ 4G ಮತ್ತು ರೆಡ್ಮಿ 11 ಪ್ರೈಮ್ 5G ದೇಶದಲ್ಲಿ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.