: ನೂತನ ಸರ್ಫೇಸ್ 9 ಪ್ರೊ ಲ್ಯಾಪ್‌ಟಾಪ್ ಬಿಡುಗಡೆ ಬೆಂಗಳೂರು: ಮೈಕ್ರೋಸಾಫ್ಟ್ ನೂತನ ಸರ್ಫೇಸ್ ಸರಣಿಯ ಲ್ಯಾಪ್‌ಟಾಪ್ ಪರಿಚಯಿಸಿದೆ. ಮೈಕ್ರೋಸಾಫ್ಟ್ ಇಗ್ನೈಟ್ 2022 ಈವೆಂಟ್‌ನಲ್ಲಿ ಹೊಸ ಸರಣಿಯ ಲ್ಯಾಪ್‌ಟಾಪ್‌ಗಳನ್ನು ಅನಾವರಣಗೊಳಿಸಲಾಗಿದೆ. ಮೈಕ್ರೋಸಾಫ್ಟ್, ಸರ್ಫೇಸ್ 9 ಪ್ರೊ, ಲ್ಯಾಪ್‌ಟಾಪ್ 5 ಸರಣಿ ಮತ್ತು ಸರ್ಫೇಸ್ ಸ್ಟುಡಿಯೊ 2 ಪ್ಲಸ್ ಹೊಸದಾಗಿ ಪರಿಚಯಿಸಲ್ಪಟ್ಟಿದೆ. ಭಾರತದಲ್ಲಿ ಮಾರುಕಟ್ಟೆಗೆ ಬಿಡುಗಡೆ ಕುರಿತು ಕಂಪನಿ ಮಾಹಿತಿ ಬಹಿರಂಗಪಡಿಸಿಲ್ಲ. ಹೊಸ ಸರ್ಫೇಸ್ ಮಾದರಿಯ ಆರಂಭಿಕ ದರ ಅಂದಾಜು ₹82,200 ಇರಲಿದೆ ಎನ್ನಲಾಗಿದೆ. : ದೇಶದಲ್ಲಿ ಹೊಸ ಐಪೋನ್ 14 ಸರಣಿ ಮಾರಾಟ ಆರಂಭ: ಇಲ್ಲಿದೆ ಆಫರ್ ವಿವರ ಮೈಕ್ರೋಸಾಫ್ಟ್‌ನ ಜನಪ್ರಿಯ ಸರ್ಫೇಸ್ 9 ಪ್ರೊ, 13 ಇಂಚಿನ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ, 12th ಇಂಟೆಲ್ ಕೋರ್ i5-1235U / i7-1255U ಪ್ರೊಸೆಸರ್ ಮತ್ತು ಇಂಟೆಲ್ ಐರಿಸ್ ಬೆಂಬಲಿತ 11 ಹೋಮ್ ಜತೆಗೆ 8GB/16GB/32GB , 128GB/256GB/512GB/1TB , 10MP ಆಟೋಫೋಕಸ್ ಕ್ಯಾಮೆರಾ ಒಳಗೊಂಡಿದೆ. ಎಚ್‌ಪಿಯಿಂದ ಆಲ್‌–ಇನ್‌–ಒನ್‌ ಪಿಸಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.