14 ಬಿಡುಗಡೆ: ಹಳೆಯ ಐಫೋನ್ ಬೆಲೆ ಇಳಿಕೆ | ಪರಿಷ್ಕೃತ ದರ ಇಲ್ಲಿದೆ.. ಬೆಂಗಳೂರು: ಜಾಗತಿಕ ಟೆಕ್ ಮಾರುಕಟ್ಟೆಗೆ ಆ್ಯಪಲ್ ನೂತನ ಐಫೋನ್ 14 ಸರಣಿ ಬಿಡುಗಡೆ ಮಾಡಿದೆ. ನೂತನ ಸರಣಿಯಲ್ಲಿ ಐಫೋನ್ 14, ಪ್ಲಸ್ ಮತ್ತು 14 ಪ್ರೊ ಹಾಗೂ 14 ಪ್ರೊ ಮ್ಯಾಕ್ಸ್ ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ. ದೇಶದಲ್ಲಿ ನೂತನ ಐಫೋನ್ ಸರಣಿಯ ಬೆಲೆ ₹79,900ರಿಂದ ಆರಂಭವಾಗುತ್ತದೆ. ಹೊಸ ಐಫೋನ್ ಮಾದರಿಗಳ ದರ ಇಲ್ಲಿದೆ. 14 128gb ₹79900 14 256gb ₹89900 14 512gb ₹109900 14 128gb ₹ 89900 14 256gb ₹ 99900 14 512gb ₹ 119000 14 128gb ₹ 129900 14 256gb ₹ 139900 14 512gb ₹ 159900 14 1TB ₹ 179900 14 128gb ₹139900 14 256gb ₹149900 14 512gb ₹169900 14 1TB ₹189900 ಐಫೋನ್ 14 ಸರಣಿಯ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಿದ ಆ್ಯಪಲ್: ಬೆಲೆ? ಹಳೆಯ ಐಫೋನ್‌ ಮಾದರಿಗಳ ಪರಿಷ್ಕೃತ ದರ ಇಲ್ಲಿದೆ. ಇಲ್ಲಿ ನೀಡಿರುವ ದರಗಳು ಆ್ಯಪಲ್ ಸ್ಟೋರ್ ದೇಶದಲ್ಲಿ ನಿಗದಿಪಡಿಸಿರುವ ಅಧಿಕೃತ ದರವಾಗಿದ್ದು, ಸ್ಟೋರ್ ಕೊಡುಗೆ ಮತ್ತು ಬ್ಯಾಂಕ್ ಕಾರ್ಡ್ ಕ್ಯಾಶ್‌ಬ್ಯಾಕ್‌ ಹೆಚ್ಚುವರಿ ಆಫರ್ ಇವುಗಳ ಮೇಲೆ ಅನ್ವಯವಾಗಲಿದೆ. ಹೀಗಾಗಿ ಗ್ರಾಹಕರು ಆಫರ್ ದರದಲ್ಲಿ ಐಫೋನ್ ಖರೀದಿಸಲು ಅವಕಾಶವಿದೆ. 13 | ಚೀನಾದಲ್ಲಿ ಆ್ಯಪಲ್ ಐಫೋನ್ ಮಾರಾಟ ಹೆಚ್ಚಳ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.