S9, Watch6: ಗ್ಯಾಲಕ್ಸಿ ಟ್ಯಾಬ್ಲೆಟ್ 9, ವಾಚ್ 6 ಬಿಡುಗಡೆ ಬೆಂಗಳೂರು: ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಅತಿ ನೂತನ ಗ್ಯಾಲಕ್ಸಿ ಟ್ಯಾಬ್ ಎಸ್9 ಟ್ಯಾಬ್ಲೆಟ್ ಮತ್ತು ಗ್ಯಾಲಕ್ಸಿ ವಾಚ್6 ಹಾಗೂ ಗ್ಯಾಲಕ್ಸಿ ವಾಚ್6 ಕ್ಲಾಸಿಕ್ ಬಿಡುಗಡೆಗೊಳಿಸಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ಲೆಟ್ 9 ಮೂರು ಮಾದರಿಗಳಲ್ಲಿ ಲಭ್ಯ: ಗ್ಯಾಲಕ್ಸಿ ಟ್ಯಾಬ್ ಎಸ್9, ಗ್ಯಾಲಕ್ಸಿ ಟ್ಯಾಬ್ ಎಸ್‌9 ಪ್ಲಸ್, ಗ್ಯಾಲಕ್ಸಿ ಟ್ಯಾಬ್ ಎಸ್‌9 ಅಲ್ಟ್ರಾ ವೈಶಿಷ್ಟ್ಯತೆ: *ಟ್ಯಾಬ್ಲೆಟ್ ಶ್ರೇಣಿಯಲ್ಲಿ ನೂತನ ಗ್ಯಾಲಕ್ಸಿ ಟ್ಯಾಬ್ ಎಸ್9 ಹೊಸತನಕ್ಕೆ ಸಾಕ್ಷಿಯಾಗಲಿದೆ. *ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 8 ಜನರೇಷನ್ 2 ಪ್ರೊಸೆಸರ್ *ಡೈನಾಮಿಕ್ ಅಮೋಲೆಡ್‌ 2X ಡಿಸ್‌ಪ್ಲೇ, HDR10+ *IP68 ರೇಟಿಂಗ್ ಹೊಂದಿದ ಎಸ್ ಪೆನ್. *ಕ್ವಾಡ್ ಸ್ಪೀಕರ್ ( , ) *ವಿಷನ್ ಬೂಸ್ಟರ್ ತಂತ್ರಜ್ಞಾನ *ಸ್ಮಾರ್ಟ್ ಬುಕ್ ಕವರ್ * ವಿಡಿಯೊ ಎಡಿಟಿಂಗ್ ಆ್ಯಪ್. * (ಚಿತ್ರ ಬಿಡಿಸಲು) *ಮಲ್ಟಿ ಕಂಟ್ರೋಲ್ ಗ್ಯಾಲಕ್ಸಿ ವಾಚ್ 6 ವೈಶಿಷ್ಟ್ಯತೆ: *ಆಕರ್ಷಕ ವಿನ್ಯಾಸ, *ಮಾನಿಟರಿಂಗ್ ಟೂಲ್ಸ್, *ವೆಲ್‌ನೆಸ್ ಫೀಚರ್ *ಸ್ಲೀಪ್ ಸ್ಕೋರ್ ಫಾಕ್ಟರ್ *ಫಿಟ್ನೆಸ್ ಫೀಚರ್ * *ಕಸ್ಟಮ್ ವರ್ಕೌಟ್-ಟ್ರ್ಯಾಕ್ ರನ್ *ಅನಿಯಮಿತ ಹೃದಯ ಬಡಿತ ಎಚ್ಚರಿಕೆ *ಋತುಚಕ್ರ ಟ್ರ್ಯಾಕಿಂಗ್ *ದೊಡ್ಡದಾದ ಡಿಸ್‌ಪ್ಲೇ, ದೀರ್ಘ ಬಾಳ್ವಿಕೆಯ ಬ್ಯಾಟರಿ, ಕ್ವಿಕ್ ಚಾರ್ಜಿಂಗ್ *ಸ್ಯಾಮ್‌ಸಂಗ್ ವ್ಯಾಲೆಟ್ *ಗೆಸ್ಟರ್ ಕಂಟ್ರೋಲ್ *ಸ್ಯಾಮ್‌ಸಂಗ್ ಭದ್ರತೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.