ಗೂಗಲ್ ಹಿಂಬಾಲಿಸುತ್ತಿದೆಯೇ? ಸೆಟ್ಟಿಂಗ್ಸ್ ಬದಲಿಸಿ ಗೂಗಲ್ ನಿಮ್ಮ ಸುತ್ತಾಟಗಳ ಬಗ್ಗೆ ಎಲ್ಲ ವಿವರಗಳನ್ನು ಸೇವ್ ಮಾಡುತ್ತಲೇ ಇರುತ್ತದೆ. ನೀವು ಭೇಟಿ ನೀಡಿದ ಸ್ಥಳಗಳು, ಗೂಗಲ್ ನಲ್ಲಿ ನೀವು ಸರ್ಚ್ ಮಾಡಿದ ಸ್ಥಳಗಳು ಎಲ್ಲವನ್ನೂ ಗೂಗಲ್ ನೆನಪಿಟ್ಟುಕೊಂಡಿರುತ್ತದೆ. ಈ ರೀತಿಯ ಟ್ರ್ಯಾಕಿಂಗ್ ಬೇಡ ಎಂದಾದರೆ ನೀವು ನಿಮ್ಮ ಗೂಗಲ್ ಸೆಟ್ಟಿಂಗ್ ಬದಲಿಸಬೇಕು. ಹೀಗೆ ಮಾಡಿ:ವೆಬ್ ಬ್ರೌಸರ್‌ನಲ್ಲಿ ಗೂಗಲ್ ಖಾತೆಗೆ ಲಾಗಿನ್ ಆದ ನಂತರ ಬ್ರೌಸರ್‌ನಲ್ಲಿ .. ಓಪನ್ ಮಾಡಿ ಅಲ್ಲಿ ಕ್ಲಿಕ್ ಮಾಡಿ & ಮತ್ತು ಎಂಬ ಸೆಟ್ಟಿಂಗ್ಸ್ ಟರ್ನ್ ಆಫ್ ಮಾಡಿ. ಈ ಸೆಟ್ಟಿಂಗ್ಸ್ ಆಫ್ ಮಾಡಿದರೆ ಗೂಗಲ್‌ನ ಕೆಲವು ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶ ಇಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಗೂಗಲ್‌ನಲ್ಲಿ ಹೇಳಿರುವ ಆ ಸೇವೆಗಳು ಅಷ್ಟೊಂದು ಪ್ರಾಮುಖ್ಯ ಅಲ್ಲದೇ ಇರುವ ಕಾರಣ ಟರ್ನ್ ಆಫ್ ಮಾಡಿದರೆ ಸಮಸ್ಯೆ ಆಗಲ್ಲ. ಅಂಡ್ರಾಯ್ಡ್‌ನಲ್ಲಿ:ಮೊಬೈಲ್ ಸೆಟ್ಟಿಂಗ್ಸ್ ಓಪನ್ ಮಾಡಿ. ಕ್ಲಿಕ್ ಮಾಡಿ‌ ಅಲ್ಲಿ ಲೊಕೇಶನ್ ಆಫ್ ಮಾಡಿ. ಅದರ ಕೆಳಗೆಯೇ ಅಂತ ಇರುತ್ತದೆ. ನೀವು ನಿಮ್ಮ ಲೊಕೇಶನ್ ಮಾಡಲು ಯಾವೆಲ್ಲ ಗಳಿಗೆ ಅನುಮತಿ ನೀಡಿದ್ದೀರಿ ಎಂಬುದು ಇಲ್ಲಿರುತ್ತದೆ. ಯಾವುದೇ ಇನ್ ಸ್ಟಾಲ್ ಮಾಡಿದರೆ ನಿಮ್ಮ ಮಾಡಲು ಅನುಮತಿ ಕೋರುತ್ತದೆ. ಇದಕ್ಕೆ ಎಂದು ಒತ್ತಿದ ಕೂಡಲೇ ಆ ಗಳು ನಿಮ್ಮ ಲೊಕೇಶನನ್ನು ಮಾಡುತ್ತದೆ. ಹಿಂದಿನ ಭೇಟಿ ವಿವರ ಡಿಲೀಟ್ ಮಾಡಿ: .. ಪೇಜ್ ಗೆ ಭೇಟಿ ನೀಡಿ. ಅಲ್ಲಿ ಕೆಳಗೆ ಕ್ಲಿಕ್ ಮಾಡಿ. ಅಲ್ಲಿ ಎಂದ ಕಾಣಿಸುತ್ತದೆ. ನೀವು ಆ ದಿನ ಭೇಟಿ ಕೊಟ್ಟ ಮಾಹಿತಿಗಳು ಇಲ್ಲಿ ಡಿಸ್ ಪ್ಲೇ ಆಗುತ್ತದೆ. ಬಲಭಾಗದಲ್ಲಿರುವ ಮೆನು ಕ್ಲಿಕ್ ಮಾಡಿದರೆ ಸೆಟ್ಟಿಂಗ್ಸ್ ಓಪನ್ ಆಗುತ್ತದೆ. ಅಲ್ಲಿ ಸ್ಕ್ರಾಲ್ ಮಾಡಿ ಕೆಳಗೆ ಬಂದರೆ ಎಂಬ ಆಪ್ಶನ್ ಕಾಣುತ್ತದೆ. ನಿಮ್ಮ ಜಿಮೇಲ್ ಲಾಗಿನ್ ಖಾತೆಯೊಂದಿಗೆ ಲಿಂಕ್ ಹೊಂದಿರುವ ಎಲ್ಲ ಅನ್ನು ಇದು ಡಿಲೀಟ್ ಮಾಡುತ್ತದೆ. – ರಶ್ಮಿ ಕೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.