ಆಧಾರ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು? ಆಧಾರ್ ಕಾರ್ಡ್ ಕಳೆದಿದೆಯೇ? ಕೆಲವೊಂದು ವ್ಯವಹಾರ, ಸೌಲಭ್ಯಗಳನ್ನು ಪಡೆಯಲು ಗುರುತಿನ ಚೀಟಿ- ಆಧಾರ್ ಕಾರ್ಡ್ ಅತ್ಯಗತ್ಯ. ಒಂದು ವೇಳೆ ಆಧಾರ್ ಕಾರ್ಡ್ ಕಳೆದುಹೋದರೆ? ಆನ್‌ಲೈನ್ ಮೂಲಕ ಮನವಿ ಮಾಡಿ ಆಧಾರ್ ರಿಪ್ರಿಂಟ್ ಮಾಡಬಹುದು.ಈ ರೀತಿ ಆಧಾರ್ ರಿಪ್ರಿಂಟ್ ಮಾಡುವುದಕ್ಕೆ ( ) ₹50 ಪಾವತಿ ಮಾಡಬೇಕಾಗುತ್ತದೆ. ಇದು ಬೇಕೇ ಬೇಕು ಆಧಾರ್ ಪಡೆಯಲು ನಿಮ್ಮ ಆಧಾರ್ ಸಂಖ್ಯೆ ಅಥವಾ () ಗೊತ್ತಿರಬೇಕು. ನಿಮ್ಮ ಫೋನ್ ಸಂಖ್ಯೆ ಆಧಾರ್ ಕಾರ್ಡ್ ಜತೆ ಲಿಂಕ್ ಆಗಿದ್ದರೆ ಮಾತ್ರ ನಿಮ್ಮ ಮೊಬೈಲ್‌ಗೆ ಬರುತ್ತದೆ. ಆಧಾರ್ ರಿಪ್ರಿಂಟ್ ಪಡೆಯಲು ಹೀಗೆ ಮಾಡಿ ಬ್ರೌಸರ್‌ನಲ್ಲಿ ://../ ಲಿಂಕ್ ಓಪನ್ ಮಾಡಿದೆ. ಅಲ್ಲಿ ನ ಕೆಳಗಡೆ ಆಯ್ಕೆ ಕ್ಲಿಕ್ ಮಾಡಿ, ಹೊಸತೊಂದು ಟ್ಯಾಬ್ ಓಪನ್ ಆಗುತ್ತದೆ. ಇಲ್ಲಿ ನಿಮ್ಮ ಆಧಾರ್ ಸಂಖ್ಯೆ, ಅದರ ಕೆಳಗೆ ಸೆಕ್ಯೂರಿಟಿ ಕೋಡ್ ನಮೂದಿಸಿ ರಿಕ್ವೆಸ್ಟ್ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಫೋನ್‌ಗೆ ಬರುತ್ತದೆ. ಆ OTPಯನ್ನು ಎಂಬ ಸ್ಥಳದಲ್ಲಿ ನಮೂದಿಸಿ. ನೋಡಿಕೊಂಡು ನೀವು ನಮೂದಿಸಿದ ಎಲ್ಲ ಮಾಹಿತಿ ಸರಿ ಇದೆಯೇ ಎಂದು ಪರಿಶೀಲಿಸಿದ ನಂತರ ಆಯ್ಕೆ ಕ್ಲಿಕ್ ಮಾಡಿ. ಇದೆಲ್ಲ ಮಾಡಿದ ಮೇಲೆ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಸಂಖ್ಯೆ ಸಂದೇಶ ನಿಮ್ಮ ಫೋನ್‌ಗೆ ಬಂದಿರುತ್ತದೆ. ಒಂದು ವೇಳೆ ನಿಮ್ಮ ಫೋನ್ ಸಂಖ್ಯೆ ನೋಂದಣಿ ಆಗದೇ ಇದ್ದರೆ ' ಎಂಬ ಆಯ್ಕೆ ಕ್ಲಿಕ್ ಮಾಡಿ ಗಾಗಿ ಮೊಬೈಲ್ ಸಂಖ್ಯೆ ನಮೂದಿಸಿದರೆ ಸಾಕು. ಹೀಗೆ ಆಧಾರ್ಪಡೆಯಲು ಮನವಿ ಮಾಡಿದ ಐದು ದಿನಗಳೊಳಗೆ ಸ್ಪೀಡ್ ಪೋಸ್ಟ್ ಮೂಲಕ ಅದು ನಿಮ್ಮ ಕೈ ಸೇರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.