130 ಮತ್ತು 150 ಭಾರತದಲ್ಲಿ ಬಿಡುಗಡೆ; ಬೆಲೆ, ವೈಶಿಷ್ಟ್ಯ ನವದೆಹಲಿ: ನೋಕಿಯಾ ಫೋನ್‌ಗಳ ತಯಾರಕ ಸಂಸ್ಥೆ 'ಎಚ್‌ಎಂಡಿ ಗ್ಲೋಬಲ್', ಭಾರತದಲ್ಲಿ ಸಂಗೀತ ಪ್ರಿಯರಿಗಾಗಿ ನೂತನ ನೋಕಿಯಾ 130 ಮ್ಯೂಸಿಕ್ ಮತ್ತು ಪ್ರೀಮಿಯಂ ವಿನ್ಯಾಸಿತ ನೋಕಿಯಾ 150 ಫೋನ್‌ಗಳನ್ನು ಬಿಡುಗಡೆಗೊಳಿಸಿದೆ. ಬೆಲೆ: ನೋಕಿಯಾ 130 ಮ್ಯೂಸಿಕ್: ₹1849 (ಡಾರ್ಕ್ ಬ್ಲೂ, ಪರ್ಪಲ್ ₹1949: (ಲೈಟ್ ಗೋಲ್ಡ್) ನೋಕಿಯಾ 150 ₹2699 (, & ) ನೋಕಿಯಾ 130 ಮ್ಯೂಸಿಕ್ ವೈಶಿಷ್ಟ್ಯಗಳು: ಬಳಕೆದಾರ ಸ್ನೇಹಿ ಫೀಚರ್ 1450 ಬ್ಯಾಟರಿ ಪವರ್‌ಫುಲ್ ಲೌಡ್ ಸ್ಪೀಕರ್ MP3 ಪ್ಲೇಯರ್ ಮೈಕ್ರೋಎಸ್‌ಡಿ ಕಾರ್ಡ್ ಬೆಂಬಲ (32GB ವರೆಗೆ) ಎಫ್‌ಎಂ ರೆಡಿಯೊ 2.4 ಇಂಚುಗಳ ಡಿಸ್‌ಪ್ಲೇ 900/1800 ನೆಟ್‌ವರ್ಕ್ ಮೈಕ್ರೋ ( 1.1) ಪೋರ್ಟ್ ಸ್ಟ್ಯಾಂಡರ್ಡ್ 3.5mm ಆಡಿಯೊ ಹೆಡ್‌ಫೋನ್ ಜಾಕ್ ವೈರ್ ಸಹಿತ ಹೆಡ್‌ಫೋನ್ ಫಿನ್‌ಲ್ಯಾಂಡ್‌ನಲ್ಲಿ ವಿನ್ಯಾಸ ನೋಕಿಯಾ 130 ಮ್ಯೂಸಿಕ್: ಚಿತ್ರಗಳಲ್ಲಿ ನೋಡಿ... ನೋಕಿಯಾ 150 ವೈಶಿಷ್ಟ್ಯಗಳು: ಪ್ರೀಮಿಯಂ ಫೀಚರ್ ಫೋನ್ 1450 ಬ್ಯಾಟರಿ ರಿಯರ್ ಕ್ಯಾಮೆರಾ 2.4 ಇಂಚುಗಳ ಡಿಸ್‌ಪ್ಲೇ ಪವರ್‌ಫುಲ್ ಲೌಡ್ ಸ್ಪೀಕರ್ MP3 ಪ್ಲೇಯರ್ ನೋಕಿಯಾ 150: ಚಿತ್ರಗಳಲ್ಲಿ ನೋಡಿ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.