G42 5G: ನೋಕಿಯಾ ಜಿ42 5ಜಿ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳು ಬೆಂಗಳೂರು: ಎಚ್‌ಎಂಡಿ ಗ್ಲೋಬಲ್‌, ಅತಿ ನೂತನ ನೋಕಿಯಾ ಜಿ42 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ. ಈ ಸಂಬಂಧ ಸಂಪೂರ್ಣ ಮಾಹಿತಿ ಇಲ್ಲಿ ಕೊಡಲಾಗಿದೆ. ಬೆಲೆ: 12,599 ವೈಶಿಷ್ಟ್ಯಗಳು: 6.56HD+ 90 ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3, ಸ್ನ್ಯಾಪ್‌ಡ್ರಾಗನ್ 480 ಪ್ಲಸ್ 5ಜಿ ಚಿಪ್‌ಸೆಟ್, ಸೂಪರ್ ಫಾಸ್ಟ್ 5ಜಿ, ಆಂಡ್ರಾಯ್ಡ್ 13, 2 ವರ್ಷಗಳ ಕಾಲ ಒಪರೇಟಿಂಗ್ ಸಿಸ್ಟಂ ಅಪ್‌ಗ್ರೇಡ್, ಮೂರು ದಿನಗಳ ಬ್ಯಾಟರಿ ಬಾಳ್ವಿಕೆ, ಕಟ್ಟಿಂಗ್ ಎಡ್ಜ್ ತಂತ್ರಜ್ಞಾನ. ಕ್ಯಾಮೆರಾ: 50MP ಕ್ಯಾಮೆರಾ, 2MP ಮ್ಯಾಕ್ರೊ ಮತ್ತು 2MP ಡೆಪ್ತ್ ಕ್ಯಾಮೆರಾ, ಎಲ್ಇಡಿ ಫ್ಲ್ಯಾಶ್, 8MP ಫ್ರಂಟ್ ಕ್ಯಾಮೆರಾ ಬ್ಯಾಟರಿ: 5000mAh ಬ್ಯಾಟರಿ, 20W ಫಾಸ್ಟ್ ಚಾರ್ಜರ್. ಬಣ್ಣಗಳು: ಸೊ ಪರ್ಪಲ್ ಮತ್ತು ಸೊ ಗ್ರೇ. ಸ್ಟೋರೆಜ್: 11/128GB (6GB + 5GB ) ಮಾರಾಟ: ಅಮೇಜಾನ್, ಸೆಪ್ಟೆಂಬರ್ 15. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.