930: ಗೋಸರೌಂಡ್ 930 ಸೌಂಡ್‌ಬಾರ್ ಬಿಡುಗಡೆ; ಬೆಲೆ, ವೈಶಿಷ್ಟ್ಯ ಬೆಂಗಳೂರು: ನಾವೀನ್ಯ ಆಡಿಯೊ ತಂತ್ರಜ್ಞಾನವನ್ನು ಮುನ್ನೆಲೆಗೆ ತರುತ್ತಿರುವ ಗೋವೊ ಸಂಸ್ಥೆಯು, ಅತಿ ನೂತನ ಗೋಸರೌಂಡ್ 930 ಸೌಂಡ್‌ಬಾರ್ ( 930) ಬಿಡುಗಡೆಗೊಳಿಸಿದೆ. ಬೆಲೆ: ₹5,999 ಏಕದಿನ ವಿಶ್ವಕಪ್‌ನ ರೋಚಕ ಕ್ಷಣಗಳನ್ನು ಆನಂದಿಸಲು ಗೋಸರೌಂಡ್ 930 ಸೌಂಡ್‌ಬಾರ್ ನೆರವಾಗಲಿದೆ ಎಂದು ಸಂಸ್ಥೆಯು ಅಭಿಪ್ರಾಯಪಟ್ಟಿದೆ. ಸ್ಮಾರ್ಟ್ ಹೋಮ್ ಥಿಯೇಟರ್ ಸಿಸ್ಟಂ ಇತ್ತೀಚೆಗೆ ದಿನಗಳಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸುತ್ತಿದೆ. ಗರಿಷ್ಠ ಗುಣಮಟ್ಟದ ಆಡಿಯೋ ಹಾಗೂ ವಿಡಿಯೊ ಅನುಭವ ನೀಡಲಿದೆ. ಗೋಸರೌಂಡ್ 930 ಸೌಂಡ್‌ಬಾರ್ ವಿಶಿಷ್ಟತೆಗಳು: 250 ಪವರ್, 2.1 ಚಾನಲ್: ಪವರ್‌ಫುಲ್ ಸಬ್‌ವೂಫರ್ 6.5" & ಚಿಪ್‌ಸೆಟ್ ಬ್ಲೂಟೂತ್ V5.3, ಮಲ್ಟಿಪಲ್ ಕೆನೆಕ್ಟಿವಿಟಿ (, , ), ಸ್ಟೈಲಿಷ್ ರಿಮೋಟ್, ಸುಲಭವಾಗಿ ಮ್ಯೂಸಿಕ್ ಕಂಟ್ರೋಲ್, ಎಲ್‌ಇಡಿ ಡಿಸ್‌ಪ್ಲೇ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.