ಕನ್ನಡದಲ್ಲಿ ಇ–ಮೇಲ್‌: ಬಿ–ಪ್ಯಾಕ್‌ ಚಾಲನೆ ಬೆಂಗಳೂರು: ಕನ್ನಡದಲ್ಲಿಯೇ ಇ–ಮೇಲ್‌ ವಿಳಾಸ ಬಳಸಬಹುದಾದ ಸೇವೆಗೆ ಬೆಂಗಳೂರು ಪೊಲಿಟಿಕಲ್‌ ಆ್ಯಕ್ಷನ್‌ ಕಮಿಟಿ (ಬಿ–ಪ್ಯಾಕ್‌) ಶನಿವಾರ ಚಾಲನೆ ನೀಡಿದೆ. ಡೇಟಾಮೇಲ್‌ ಹೆಸರಿನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಉಚಿತ ಇ–ಮೇಲ್‌ ಸೇವೆಗಳನ್ನು ನೀಡುವ ಡೇಟಾ ಎಕ್ಸ್‌ಜೆನ್‌ ಟೆಕ್ನಾಲಜಿ ಸಹಯೋಗದೊಂದಿಗೆ ಇದು ಸಿದ್ಧಗೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.