ದ್ವಿತೀಯ ಪಿಯುಸಿ ಪರೀಕ್ಷೆ ದಿಕ್ಸೂಚಿ: ಗಣಿತ- ಮಾತೃಕೆಗಳ ಗುಣಾಕಾರ ಗಣಿತ:ಮಾತೃಕೆಗಳ ಗುಣಾಕಾರ ಮತ್ತು ಗಳು ಕ್ರಮವಾಗಿ ಮತ್ತು kx1 ಮಾತೃಕೆಗಳಾಗಿದ್ದರೆ, ಮತ್ತು BAಗಳೆರಡನ್ನೂ ಕಂಡುಹಿಡಿಯಬೇಕಾದರೆ = ಮತ್ತು = ಆಗಲೇಬೇಕು. ನಿರ್ದಿಷ್ಟವಾಗಿ ಹೇಳುವುದಾರದರೆ ಮತ್ತು ಗಳೆರಡೂ ಒಂದೇ ದರ್ಜೆಯ ಮಾತೃಕೆಗಳಾದಲ್ಲಿ ಮತ್ತು ಗಳೆರಡನ್ನೂ ಕಂಡುಹಿಡಿಯಬಹುದು. ಮಾತೃಕೆಯ ಗುಣಾಕಾರವು ಅಪರಿವರ್ತನೀಯ ಮತ್ತು ಯು ಎರಡು ಮಾತೃಕೆಗಳಲ್ಲಿ ಮತ್ತು ಗಳೆರಡನ್ನೂ ಕಂಡುಹಿಡಿಯಲು ಸಾಧ್ಯವಾದರೂ = ಆಗಬೇಕು ಎಂದೇನಿಲ್ಲ ಮತ್ತು ಗಳೆರಡೂ ಬೇರೆ ಬೇರೆ ದರ್ಜೆಯು ಆಗಿದ್ದರಿಂದ . ಮತ್ತು ಗಳೆರಡೂ ಒಂದೇ ದರ್ಜೆಯದ್ದಾದರೆ ಅವುಗಳು ಸಮವಾಗಿರುತ್ತದೆ ಎಂದುಕೊಳ್ಳಬಹುದು. ಆದರೆ ಇದು ಹಾಗೆ ಆಗುವುದಿಲ್ಲ. ಮಾತೃಕೆಗಳ ಗುಣಾಕಾರದ ಗುಣಲಕ್ಷಣಗಳು ಸಹವರ್ತನೀಯ ನಿಯಮ , ಮತ್ತು ಎಂಬ ಮೂರು ಮಾತೃಕೆಗಳಿಗೆ ಸಮೀಕರಣದ ಎರಡೂ ಬದಿ ಇರುವ ಮಾತೃಕೆಗಳನ್ನು ಕಂಡುಹಿಡಿಯಲು ಸಾಧ್ಯವಾದಲ್ಲಿ () = () ಆಗುತ್ತದೆ. 2) ವಿಭಾಜಕ ನಿಯಮ , ಮತ್ತು ಎಂಬ ಮಾತೃಕೆಗಳಿಗೆ ಸಮೀಕರಣದ ಎರಡೂ ಬದಿಗಳನ್ನು ಕಂಡುಹಿಡಿದರೆ 1) (+) = + 2) (+) = + ಆಗುವುದು ಗುಣಾಕಾರದ ಅನನ್ಯತಾಂಶ ಅಸ್ತಿತ್ವ: ಎಂಬ ಪ್ರತಿಯೊಂದು ವರ್ಗ ಮಾತೃಕೆಗೂ = = ಆಗುವಂತೆ ಅದೇ ದರ್ಜೆಯ ಅನನ್ಯತಾ ಮಾತೃಕೆಯೊಂದು ಅಸ್ತಿತ್ವದಲ್ಲಿರುತ್ತದೆ. ಪರಿಹಾರ:ಸ್ಪಷ್ಟವಾಗಿ ()= () ಎಂದಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.